ಮಹಿಷ ದಸರಾ…ಸೋಷಿಯಲ್ ಮಿಡಿಯಾದಲ್ಲಿ ಸಾರ್ವಜನಿಕರಿಗೆ ಆಹ್ವಾನ…
- TV10 Kannada Exclusive
- October 9, 2023
- No Comment
- 214
ಮೈಸೂರು,ಅ9,Tv10 ಕನ್ನಡ
ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಹಿನ್ನಲೆ ಸೋಷಿಯಲ್ ಮಿಡಿಯಾದಲ್ಲಿ ಸಾರ್ವಜನಿಕರನ್ನ ಆಹ್ವಾನಿಸುವ ಮೂಲಕ ಪ್ರಚಾರ ಆರಂಭವಾಗಿದೆ.
ಅ 13ಕ್ಕೆ ಮಹಿಷ ದಸರಾ ಆಚರಣೆ ಸಂಬಂಧ ಪರ ವಿರೋಧದ ನಡುವೆ ಮಹಿಷ ದಸರಾ ಪ್ರಚಾರ ಶುರುವಾಗಿದೆ.
ಮಹಿಷನ ಹೊಸ ಲುಕ್ ಜೊತೆ ಆಹ್ವಾನ ನೀಡಿರುವ ಪೋಸ್ಟರ್ ವೈರಲ್ ಆಗಿದೆ.
ಅ.13 ರ ಮಹಿಷ ದಸರಾ ಕಾರ್ಯಕ್ರಮಕ್ಕೆ ಮಹಿಷನೂರಿಗೆ ಬನ್ನಿ ಭೀಮ ಸ್ವಾಗತ ಅಂತಾ ಇರುವ ಪೋಸ್ಟರ್ ವೈರಲ್ ಆಗಿದೆ…