ಶಬರಿಮಲೆ ಯಾತ್ರೆ ಕೈಗೊಂಡ ಸಂಸದ ಪ್ರತಾಪ್ ಸಿಂಹ…
- TV10 Kannada Exclusive
- October 19, 2023
- No Comment
- 348

ಮೈಸೂರು,ಅ19,Tv10 ಕನ್ನಡ
ಸಂಸದ ಪ್ರತಾಪ್ ಸಿಂಹ ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ತಲೆ ಮೇಲೆ ಇರುಮುಡಿ ಹೊತ್ತಿರುವ ಪೋಟೋ ಶೇರ್ ಮಾಡಿದ್ದಾರೆ.
ಸ್ನೇಹಿತರ ಜೊತೆ ಇರುಮುಡಿ ಹೊತ್ತುಕೊಂಡ ಪೋಟೋ ಹಾಕಿದ್ದಾರೆ.
ಪ್ರತಿ ವರ್ಷ ಶಬರಿಮಲೆ ಯಾತ್ರೆ ಮಾಡುವ ಸಂಸದ ಪ್ರತಾಪಸಿಂಹ
ಈ ಬಾರಿ ನವರಾತಿ ವೇಳೆ ಯಾತ್ರೆ ಕೈಗೊಂಡಿದ್ದಾರೆ…