RTO ಬ್ರೋಕರ್ ಮೇಲೆ ಹಲ್ಲೆ…ಅಪರಿಚಿತ ಯುವಕರಿಂದ ಕೃತ್ಯ…
- Uncategorized
- November 8, 2023
- No Comment
- 61
RTO ಬ್ರೋಕರ್ ಮೇಲೆ ಹಲ್ಲೆ…ಅಪರಿಚಿತ ಯುವಕರಿಂದ ಕೃತ್ಯ…
ಮೈಸೂರು,ನ8,Tv10 ಕನ್ನಡ
ಆರ್ ಟಿ ಓ ಬ್ರೋಕರ್ ಮೇಲೆ ಅಪರಿಚಿತ ಯುವಕರು ಹಲ್ಲೆ ನಡೆಸಿದ ಘಟನೆ
ಮೈಸೂರು ರಿಂಗ್ ರಸ್ತೆಯಲ್ಲಿ ನಡೆದಿದೆ.
ಬೈಕ್ನಲ್ಲಿ ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಬ್ರೋಕರ್ ತಲೆಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…