ಭಾರತ ತಂಡದ ಗೆಲುವಿಗಾಗಿ ಬೈಕ್ ರಾಲಿ…
- TV10 Kannada Exclusive
- November 19, 2023
- No Comment
- 101

ಮೈಸೂರು,ನ19,Tv10 ಕನ್ನಡ
ಆಸ್ಟ್ರೇಲಿಯ ವಿರುದ್ದ ಭಾರತ ತಂಡ ಜಯಭೇರಿ ಭಾರಿಸಿ ವಿಶ್ವಕಪ್ ತನ್ನ ಮುಡಿಗೇರಿಸಲೆಂದು ಹಾರೈಸಿ ಕ್ರಿಕೆಟ್ ಅಭಿಮಾನಿಗಳು ಇಂದು ಬೈಕ್ ರಾಲಿ ನಡೆಸಿ ಶುಭಕೋರಿದರು.ವಿದ್ಯಾರಣ್ಯಪುರಂ ನ ವಿವಿದ ರಸ್ತೆಗಳಲ್ಲಿ ಭಾರತದ ಧ್ವಜ ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಸಾಗಿ ಬೆಸ್ಟ್ ಆಫ್ ಲಕ್ ಹೇಳಿದರು.50 ಕ್ಕೂ ಹೆಚ್ಚು ಬೈಕ್ ಸವಾರರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು…