ಮೈಸೂರು:ಅಪರೂಪದ ಬೆಂಗಾಲ್ ಕ್ರೈಟ್ ಹಾವು ರಕ್ಷಣೆ…ಬುಟ್ಟಿಯಲ್ಲಿ ಕಂಡುಬಂದ ಉರಗ…
- TV10 Kannada Exclusive
- November 26, 2023
- No Comment
- 230
ಮೈಸೂರು,ನ26,Tv10 ಕನ್ನಡ
ಮೈಸೂರಿನಲ್ಲಿ ಅಪರೂಪದ ಬೆಂಗಾಲ್ ಕ್ರೈಟ್ ಹಾವು ಕಂಡುಬಂದಿದೆ. ವಿಜಯನಗರದ ನಿವಾಸದಲ್ಲಿ ಪತ್ತೆಯಾಗಿದೆ.ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಹೆಚ್ಚಾಗಿ ಕಾಣುವ ಹಾವುಗಳು ಮೈಸೂರಿನಲ್ಲಿ ಪತ್ತೆಯಾಗಿದೆ.
ಬುಟ್ಟಿಯಲ್ಲಿ ಅಡಗಿ ಕುಳಿತಿದೆ.ಅಪರೂಪದ ಹಾವನ್ನ ಉರುಗ ಸಂರಕ್ಷಕ ಅರವಿಂದ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ…