ಕಾರ್ ಟಿಪ್ಪರ್ ನಡುವೆ ಢಿಕ್ಕಿ…5 ಮಂದಿಗೆ ಗಾಯ… 

ನಂಜನಗೂಡು,ಫೆ16,Tv10 ಕನ್ನಡ

ಕಾರಿಗೆ ಡಸ್ಟ್ ತುಂಬಿದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ 5 ಮಂದಿ ಗಾಯಗೊಂಡ ಘಟನೆ ನಂಜನಗೂಡಿನ ಎಲಚಗೆರೆ ಗ್ರಾಮದ ಬಳಿ ನಡೆದಿದೆ.ಢಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ನಾಲ್ವರ ಸ್ಥಿತಿ ಗಂಭೀರವಾಗಿದ್ದು ಟಿಪ್ಪರ್ ಚಾಲಕನಿಗೂ ಗಾಯವಾಗಿದೆ. ಜಗದೀಶ್(40) 40ವರ್ಷದ ಜಾನ್(40) ಸುಜಯ್(29)ಸತೀಶ್(34) ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಿಪ್ಪರ್ ಪಲ್ಟಿಯಾಗಿದ್ದು, ಕಾರು ಜಖಂಗೊಂಡಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರು ಮತ್ತು ಟಿಪ್ಪರ್ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ…

Spread the love

Related post

ಲೋಕಾಯುಕ್ತ ಬಲೆಗೆ ಎ.ಸಿ. ಕಚೇರಿ ಸಿಬ್ಬಂದಿ: ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನೌಕರ!

ಲೋಕಾಯುಕ್ತ ಬಲೆಗೆ ಎ.ಸಿ. ಕಚೇರಿ ಸಿಬ್ಬಂದಿ: ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ…

ಲೋಕಾಯುಕ್ತ ಬಲೆಗೆ ಎ.ಸಿ. ಕಚೇರಿ ಸಿಬ್ಬಂದಿ: ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನೌಕರ! ಬೆಳಗಾವಿ: ಬೆಳಗಾವಿಯ ಉಪವಿಭಾಗಾಧಿಕಾರಿ (ಎ.ಸಿ.) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು,…
ಯುವಕ ಅನುಮಾನಾಸ್ಪದ ಸಾವು…ಪ್ರವಾಸೋದ್ಯಮ ಗೆಸ್ಟ್ ಹೌಸ್ ನಲ್ಲಿ ಮೃತದೇಹ ಪತ್ತೆ…

ಯುವಕ ಅನುಮಾನಾಸ್ಪದ ಸಾವು…ಪ್ರವಾಸೋದ್ಯಮ ಗೆಸ್ಟ್ ಹೌಸ್ ನಲ್ಲಿ ಮೃತದೇಹ ಪತ್ತೆ…

ಯುವಕ ಅನುಮಾನಾಸ್ಪದ ಸಾವು…ಪ್ರವಾಸೋದ್ಯಮ ಗೆಸ್ಟ್ ಹೌಸ್ ನಲ್ಲಿ ಮೃತದೇಹ ಪತ್ತೆ… ಮಳವಳ್ಳಿ,ನ8,Tv10 ಕನ್ನಡ ಮಳವಳ್ಳಿ ತಾಲೂಕು ಮುತ್ತತ್ತಿಯ ಪ್ರವಾಸೋದ್ಯಮ ಇಲಾಖೆ ಗೆಸ್ಟ್ ಹೌಸ್ ಕೊಠಡಿಯಲ್ಲಿ ಯುವಕ ಅನುಮಾನಾಸ್ಪದ ಸಾವನ್ನಪ್ಪಿರುವ…
ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು…

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ…

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು… ಮೈಸೂರು,ಅ23,Tv10 ಕನ್ನಡ ನಿಮ್ಮ ಮೊಬೈಲ್ ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳು…

Leave a Reply

Your email address will not be published. Required fields are marked *