ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ…ಶೇ70.14 ರಷ್ಟು ಮತದಾನ…
- TV10 Kannada Exclusive
- April 26, 2024
- No Comment
- 111
ಮೈಸೂರು,ಏ26,Tv10 ಕನ್ನಡ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ
ಶೇ.70.14ರಷ್ಟು ಮತದಾನ ನಡೆದಿದೆ.
ಸಂಜೆ 6 ಗಂಟೆ ವೇಳೆಗೆ ಮತದಾನ ನಡೆದಿದೆ.
ವಿಧಾನಸಭಾ ಕ್ಷೇತ್ರವಾರು ವಿವರ
ನರಸಿಂಹರಾಜ ಶೇ.65.40
ಕೃಷ್ಣರಾಜ ಶೇ.61.00
ಚಾಮರಾಜ ಶೇ.60.67
ಚಾಮುಂಡೇಶ್ವರಿ ಶೇ.73.00
ಹುಣಸೂರು ಶೇ.76.90
ಪಿರಿಯಾಪಟ್ಟಣ ಶೇ.79.93
ಮಡಿಕೇರಿ ಶೇ.73.53
ವಿರಾಜಪೇಟೆ ಶೇ.73.75ರಷ್ಟು ಮತದಾನ.