ಟಿಪ್ಪುಸುಲ್ತಾನ್ 232 ನೇ ಸಂದಲ್ ಉರುಸ್ ಆಚರಣೆ…

ಟಿಪ್ಪುಸುಲ್ತಾನ್ 232 ನೇ ಸಂದಲ್ ಉರುಸ್ ಆಚರಣೆ…

ಮೈಸೂರು,ಜೂ6,Tv10 ಕನ್ನಡ

ಹಜರತ್ ಟಿಪ್ಪು ಸುಲ್ತಾನ್ ಶಹೀದ್ (ಆರ್.ಎ.) ಕಲ್ಯಾಣ ಮತ್ತು ಉರೂಸ್ ಸಮಿತಿ ಕರ್ನಾಟಕ ವತಿಯಿಂದ ಅಧ್ಯಕ್ಷರಾದ M. S. ಮುಕರ್ರಂ ರವರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ 232 ನೇ ವಾರ್ಷಿಕ ಸಂದಲ್ ಉರುಸ್ ಶರೀಫ್ ನ್ನ ನಗರದ ಮಿಲಾದ್ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಉರುಸ್ ಆಚರಣೆ ಹಿನ್ನಲೆ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಶಖಲೀಲ್ ಉರ್ ರೆಹಮಾನ್ @ ಅಫ್ಫು, ಸಮಾಜ ಸೇವಕ ಶ್ರೀ ಮೊಹಮ್ಮದ್. ಹಜೀಮ್‌ಅಲಿ ಚಿಸ್ತಿ, ಸರ್ದಾರ್ ಬೆಂಗಳೂರು, ಆರೀಫುಲ್ಲಾ ಷಾ ಬೆಂಗಳೂರು, ಮುಶೀರ್ ಚಿಸ್ತಿ, ಅಧ್ಯಕ್ಷರು ಚಿಶ್ತಿಯಾ ಫೌಂಡೇಶನ್ಸ್ ಗ್ರೂಪ್, ಮೈಸೂರು, ಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ, ಟಿಪ್ಪು ಟೌನ್ , ಶ್ರೀ ರದಿಯುಲ್ಲಾ ಖಾನ್, ಪಿ.ಆರ್.ಓ. ಫಾರೂಕಿಯಾ ಡೆಂಟಲ್ ಕಾಲೇಜು, ಶ್ರೀ.ಹಜರತ್ ಮೌಲಾನಾ ಸೂಫಿ ಸೈಯದ್ ಮುಕ್ತಿಯಾರ್ ಅಹ್ಮದ್ ನೂರಿ ಬಾಬಾ, ಹಜರತ್ ಸೂಫಿ ವಾಲಿ ಬಾಬಾ, ಬೆಂಗಳೂರು , ಶ್ರೀ.ಮಜೀದ್ ಅಹಮದ್, ಸದಸ್ಯರು, ಡಿಸಿಸಿ ಸದಸ್ಯರು. ಮತ್ತು ಮೈಸೂರಿನ ಉಲ್ಮಾಗಳು, ಫುಕ್ರಾಗಳು ಸೇರಿದಂತೆ ಸುಮಾರು 100 ಜನರು ಭಾಗವಹಿಸಿದ್ದರು…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *