ಮೈಸೂರು,ಜು18,Tv10 ಕನ್ನಡ
ಕರ್ತವ್ಯ ಲೋಪ ಹಿನ್ನಲೆ ಮೈಸೂರು ಸಿಸಿಬಿ ಘಟಕ ಮುಖ್ಯಪೇದೆ ಸಲೀಂ ಅಮಾನತುಗೊಂಡಿದ್ದಾರೆ.ಸಂಚಾರ ಮತ್ತು ಅಪರಾಧ ಡಿಸಿಪಿ ಜಾಹ್ನವಿ ರವರು ಅಮಾನತು ಆದೇಶ ಹೊರಡಿಸಿದ್ದಾರೆ.ಕಳ್ಳತನ ಆರೋಪಿಗಳ ಜೊತೆ ಸಂಪರ್ಕ ಹೊಂದಿರುವುದು ಹಾಗೂ ಇನ್ನಿತರ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆ ಅಮಾನತುಪಡಿಸಲಾಗಿದೆ…