
ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ…ಮೈಸೂರಿನಲ್ಲಿ ಸಂಭ್ರಮಾಚರಣೆ…
- TV10 Kannada Exclusive
- November 23, 2024
- No Comment
- 128

ಮೈಸೂರು,ನ23,Tv10 ಕನ್ನಡ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿಗೆ ಮೈಸೂರಿನಲ್ಲಿ ಕೈ ಕಾರ್ಯಕರ್ತರು ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.ಮಾಜಿ ಎಂ.ಎಲ್.ಎ.ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತಕ್ಕೆ ದೊರೆತ ಜನಮನ್ನಣೆ ಎಂದು ಎಂ.ಕೆ.ಸೋಮಶೇಖರ್ ಬಣ್ಣಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಸೋಮಶೇಖರ್,ವಿನಯ್ ಕುಮಾರ್.ಜೆ,ಜೋಗಿ ಮಹೇಶ್, ರವಿಶಂಕರ್ ,ರಮೇಶ್,ಮಂಜುನಾಥ್,ಡೈರಿ ವೆಂಕಟೇಶ್, ಗಣೇಶ್,ವಿಶ್ವನಾಥ್ (ವಿಶ್ವ), ಗುಣಶೇಖರ್,ಆರ್.ಹೆಚ್.ಕುಮಾರ್,ಜಗನ್ನಾಥ್ ಭೋವಿ, ಮಹೇಂದ್ರ,ರವಿ, ನಾಸೀರ್,ನಾಗದೇವ,ಮೋಹನ್, ಮೈಸೂರು ಬಸವಣ್ಣ,ರಾಘವೇಂದ್ರ, ಮಹ್ಮದ್ ಫಾರೂಖ್,ಭಾಗ್ಯ ಚಂದ್ರಶೇಖರ್,ಹರೀಶ್, ರವೀಶ್,ಭವ್ಯ,ಚಂದ್ರಕಲಾ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು…