
ಕುಂಭಮೇಳದಲ್ಲಿ ಕನ್ನಡಾಭಿಮಾನ ಮೆರೆದ ಶಾಸಕ ಎ.ಮಂಜು…
- TV10 Kannada Exclusive
- February 24, 2025
- No Comment
- 20

ಮೈಸೂರು,ಫೆ24,Tv10 ಕನ್ನಡ
ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕುಂಭಸ್ನಾನ ಮಾಡಿದ ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು ಕನ್ನಡ ಧ್ವಜ ಪ್ರದರ್ಶಿಸಿ ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ.ಪುಣ್ಯ ಸ್ನಾನ ಮಾಡಿದ ಶಾಸಕ ಎ ಮಂಜು
ಕರ್ನಾಟಕ ರಾಜ್ಯ ಹಾಗೂ ರಾಜ್ಯದ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.
ಸಮೃದ್ದಿ ಕರ್ನಾಟಕ ಭುವನೇಶ್ವರಿ ಚಿತ್ರದ ಬಾವುಟ ಹಿಡಿದು ಪುಣ್ಯಸ್ನಾನ ಮಾಡಿದ್ದಾರೆ…