
ಧರ್ಮಸ್ಥಳ ವಿವಾದ…ಮೈಸೂರಿನಲ್ಲೂ ಮಹೇಶ್ ತಿಮ್ಮರೋಡಿ ಸಭೆ…?ಎರಡು ವರ್ಷಗಳ ಹಿಂದಿನ ಫೋಟೋ ವೈರಲ್…
- TV10 Kannada Exclusive
- August 30, 2025
- No Comment
- 29
ಮೈಸೂರು,ಆ29,Tv10 ಕನ್ನಡ
ಧರ್ಮಸ್ಥಳದ ವಿಚಾರವಾಗಿ ಮಹೇಶ್ ತಿಮ್ಮರೋಡಿ ಮೈಸೂರಿನಲ್ಲೂ ಸಭೆ ನಡೆಸಿದ್ದ ಬಗ್ಗೆ ಗುಮಾನಿ ವ್ಯಕ್ತವಾಗಿದೆ.ಸದ್ಯ ಮೈಸೂರು ಹುಣಸೂರು ರಸ್ತೆಯಲ್ಲಿರುವ ಸರ್ಕಾರಿ ಅತಿಥಿ ಗೃಹದ ಮುಂಭಾಗ ನಿಂತಿರುವ 2 ವರ್ಷದ ಹಿಂದಿನ ಪೋಟೋ ವೈರಲ್ ಆಗಿದೆ.ಪ್ರವೀಣ್ ಎಂಬುವರು
ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡಿದ್ದಾರೆ.
ಅಂದು ತಿಮ್ಮರೋಡಿ ಜೊತೆಗಿದ್ದ ವಸಂತ್ ಗಿಳಿಯಾರ್ ಕಾಣಿಸಿಕೊಂಡಿದ್ದಾರೆ.
ಇಂದು ತಿಮ್ಮರೋಡಿ ವಿರುದ್ದ ಹಾಗೂ ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ.ಅಣ್ಣನ ಜೊತೆ ಎರಡು ವರ್ಷದ ಹಿಂದೆ ಸತ್ಯಶೋಧನೆ ಆರಂಭದ ದಿನ ಅಂತಾ ಪೋಸ್ಟ್ ಮಾಡಿದ್ದಾರೆ.
ತಿಮ್ಮರೋಡಿ ಜೊತೆ ಸರ್ಕಾರಿ ಅತಿಥಿಗೃಹದ ಹೊರಗೆ ನಿಂತ ಪೋಟೋ ವೈರಲ್ ಆಗಿದೆ.
ಮೈಸೂರು ಹುಣಸೂರು
ಮೈಸೂರಿನಲ್ಲೂ ಧರ್ಮಸ್ಥಳದ ವಿಚಾರವಾಗಿ ನಡೆದಿತ್ತಾ ಸಭೆ ಅನ್ನೋ ಅನುಮಾನ ವ್ಯಕ್ತವಾಗಿದೆ…