
ಆರ್.ಎಂ.ಸೋಮಶೇಖರ್ ದೇವರಾಜ ಉಪವಿಭಾಗದ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ…
- MysoreTV10 Kannada Exclusive
- October 21, 2022
- No Comment
- 241
ಆರ್.ಎಂ.ಸೋಮಶೇಖರ್ ದೇವರಾಜ ಉಪವಿಭಾಗದ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ…

ಮೈಸೂರು,ಅ20,Tv10 ಕನ್ನಡ
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಎಂ.ಸೋಮಶೇಳರ್ (CHC 456) ರವರು ದೇವರಾಜ ಉಪವಿಭಾಗ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ದೇವರಾಜ ಉಪವಿಭಾಗದ ಎಸಿಪಿ ಎಂ.ಎನ್.ಶಶಿಧರ್ ರಿಂದ ಪ್ರಶಂಸನಾ ಪತ್ರ ಸ್ವೀಕರಿಸಿದ್ದಾರೆ.ಸೆಪ್ಟೆಂಬರ್ 2022 ಮಾಹೆಯ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.ಪ್ರಶಂಸನಾ ಪತ್ರ ವಿತರಿಸುವ ಮೂಲಕ ಎಂ.ಆರ್.ಸೋಮಶೇಖರ್ ರವರನ್ನ ಅಭಿನಂದಿಸಲಾಗಿದೆ…