ಯದಯವೀರ್ ಭೇಟಿ ಮಾಡಿದ ಸಚಿವ ಮಾಧುಸ್ವಾಮಿ… ಬೋರನ ಕಣಿವೆ ಜಲಾಶಯಕ್ಕೆ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ…
- TV10 Kannada Exclusive
- November 6, 2022
- No Comment
- 162

ಯದಯವೀರ್ ಭೇಟಿ ಮಾಡಿದ ಸಚಿವ ಮಾಧುಸ್ವಾಮಿ… ಬೋರನ ಕಣಿವೆ ಜಲಾಶಯಕ್ಕೆ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ…

ಮೈಸೂರು,ನ6,Tv10 ಕನ್ನಡ
ಕಾನೂನು ಹಾಗೂ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಅವರು ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿದರು. ಸಚಿವರ ಮಗಳ ಮದುವೆಗೆ ಆಹ್ವಾನ ನೀಡಿದರು.ಇದೇ ವೇಳೆ ಚಿಕ್ಕನಾಯನಹಳ್ಳಿಯಲ್ಲಿರುವ ಬೋರನ ಕಣಿವೆ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುವಂತೆ ಸಚಿವರು ಆಹ್ವಾನಿಸಿದರು…