• November 9, 2022

ಮೈಸೂರುಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಹಾಗೂ ವಾರ್ಡ ನಂ-19 ರ ಶ್ರೀಮತಿ ಭಾಗ್ಯ ಮಾದೇಶ್ ರವರೊಂದಿಗೆ ಕೆ.ಆರ್.ಐ.ಡಿ.ಎಲ್ ವತಿಯಿಂದ ಕೈಗೊಂಡಿರುವ ಶಾಸಕರ ವಿವೇಚನಾ ಅನುದಾನ ರೂ:5.00 ಲಕ್ಷ ವೆಚ್ಚದಲ್ಲಿ ಬೋಗಾದಿ ಮುಖ್ಯರಸ್ತೆ-ಜೆ.ಸಿ.ಕಾಲೇಜು ರಸ್ತೆ ಸಿಗ್ನಲ್ ಜಂಕ್ಷನ್ ನಲ್ಲಿ ಶಂಕರ್ ನಾಗ್ ಆಟೋ ನಿಲ್ದಾಣ

ಮೈಸೂರುಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಹಾಗೂ ವಾರ್ಡ ನಂ-19 ರ ಶ್ರೀಮತಿ ಭಾಗ್ಯ ಮಾದೇಶ್ ರವರೊಂದಿಗೆ ಕೆ.ಆರ್.ಐ.ಡಿ.ಎಲ್ ವತಿಯಿಂದ ಕೈಗೊಂಡಿರುವ ಶಾಸಕರ ವಿವೇಚನಾ ಅನುದಾನ ರೂ:5.00 ಲಕ್ಷ ವೆಚ್ಚದಲ್ಲಿ ಬೋಗಾದಿ ಮುಖ್ಯರಸ್ತೆ-ಜೆ.ಸಿ.ಕಾಲೇಜು ರಸ್ತೆ ಸಿಗ್ನಲ್ ಜಂಕ್ಷನ್ ನಲ್ಲಿ ಶಂಕರ್ ನಾಗ್ ಆಟೋ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು*, ಇದೇ ಸಂಧರ್ಭದಲ್ಲಿ ಶಂಕರ್ ನಾಗ್ ರವರ 68ನೇ ಹುಟ್ಟು ಹಬ್ಬದ ಆಚರಣೆಯನ್ನು ಆಟೋ ಚಾಲಕರು ಹಾಗೂ ಸಾರ್ವಜನಿಕರೊಂದಿಗೆ ಆಚರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಶ್ರೀಮತಿ ಭಾಗ್ಯ ಮಾದೇಶ್ ರವರು, ಬಿ.ಎಲ್.ಎ-1 ದಿನೇಶ್ ಗೌಡ, ಭಾರತೀಯ ಜನತಾ ಪಕ್ಷದ ಚಾಮರಾಜ ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡರುಗಳಾದ ರವಿ ಆಟೋ ಚಾಲಕರ ಸಂಘ, ರಾಜು, ಸಂತೋಷ್, ಬಾಬು, ಸ್ಥಳೀಯ ನಿವಾಸಿಗಳಾದ ಕಾಂತರಾಜು, ಪಾಂಡವಪುರ ದಿನೇಶ್, ಧತ್ಟ, ರಂಗಪ್ಪ,
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಇಂಜಿನಿಯರುಗಳಾದ ಅರ್ಚನ, ವಿವೇಕ್ ಮುಂತಾದವರು ಹಾಜರಿದ್ದರು.

Spread the love

Leave a Reply

Your email address will not be published.