ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…

ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…

  • Mysore
  • November 24, 2022
  • No Comment
  • 212

ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…

ಮೈಸೂರು,ನ25,Tv10 ಕನ್ನಡ
ಮೈಸೂರು ವಲಯ ಕ್ರಿಕೆಟ್ ಸಂಚಾಲಕರಾಗಿ ಆರ್.ಕೆ.ಹರಿಕೃಷ್ಣಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು.ಮುಂದಿನ ಮೂರು ವರ್ಷದ ಅವಧಿಗೆ ಸಂಚಾಲಕರಾಗಲಿರುವ ಹರಿಕೃಷ್ಣಕುಮಾರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ಎನ್.ಸಿ.ಸಿ.ತಂಡದ ಕಾರ್ಯದರ್ಶಿಯಾಗಿರುವ ಹರಿಕೃಷ್ಣಕುಮಾರ್ ಮೈಸೂರು ವಲಯ ಕ್ರಿಕೆಟ್ ನ ನೂತನ ಸಾರಥಿಯಾಗಿದ್ದಾರೆ.ನಿರ್ಗಮಿತ ಸಂಚಾಲಕರಾದ ಸುಧಾಕರ್ ರೈ ರವರು ತಮ್ಮ ಕಚೇರಿಯಲ್ಲಿ ಹರಿಕೃಷ್ಣಕುಮಾರ್ ಗೆ ಅಧಿಕಾರ ಹಸ್ತಾಂತರಿಸಿದರು.ಮೈಸೂರು ವಲಯ ಕ್ರಿಕೆಟ್ ಪ್ರಗತಿಯ ಜವಾಬ್ದಾರಿಯನ್ನ ಹೊತ್ತಿರುವ ಹರಿಕೃಷ್ಣಕುಮಾರ್ ತಮ್ಮ ಮುಂದಿರುವ ಸವಾಲುಗಳನ್ನ ಸಮರ್ಥವಾಗಿ ಎದುರಿಸಲೆಂದು Tv10 ಕನ್ನಡ ವಾಹಿನಿ ಶುಭ ಹಾರೈಸುತ್ತಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *