ಮಿನಿಲಾರಿ ಬೈಕ್ ಢಿಕ್ಕಿ…ಇಬ್ಬರು ಬೈಕ್ ಸವಾರರ ಸಾವು…ಅಪಘಾತ ರಭಸಕ್ಕೆ ರುಂಡ ಬೇರ್ಪಡೆ…
ಪಿರಿಯಾಪಟ್ಟಣ,ಮೇ29,Tv10 ಕನ್ನಡ ಮಿನಿ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕು ಗೊರೆಹಳ್ಳಿ ಕೆರೆ ಸಮೀಪ ನಡೆದಿದೆ.ಅಪಘಾತದ ರಭಸಕ್ಕೆ ಬೈಕ್ ಸವಾರನ ರುಂಡ ಮುಂಡ ಬೇರ್ಪಡೆಯಾಗಿದೆ.ಶೇಖರ್ (26) ಶಂಕರ್ (25)
Read More