ನನಗೆ ಟಿಕೆಟ್ ತಪ್ಪಿಸಿದವರಿಗೆ ದೇವರು ಸನ್ಮಾರ್ಗ ತೋರಿಸಲಿ…ಟಿಕೆಟ್ ವಂಚಿತ ಮಾಜಿ ಶಾಸಕ ವಾಸು…
ಮೈಸೂರು,ಏ16,Tv10 ಕನ್ನಡನನಗೆ ಟಿಕೆಟ್ ತಪ್ಪಿಸಿದವರಿಗೆ ದೇವರು ಸನ್ಮಾರ್ಗ ತೋರಿಸಲಿ ಎಂದು ಚಾಮರಾಜ ಕ್ಷೇತ್ರ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಟಿಕೆಟ್ ವಂಚಿತರಾದ ಮಾಜಿ ಶಾಸಕ ವಾಸು ಪತ್ರಿಕಾಗೋಷ್ಠಿಯಲ್ಲಿ ವಾಗ್ಧಾಳಿ ನಡೆಸಿದರು.ಯಾರ ವೈಯುಕ್ತಿಕ ಹಠವೋ ಅಥವಾ ಚಟನೋ ಗೊತ್ತಿಲ್ಲ.ನನಗೆ ಟಿಕೆಟ್ ಮಿಸ್ ಆಗಿದೆ.ಇದರಿಂದ ನನಗೆ
Read More