Mysore

ಮಿನಿವ್ಯಾನ್ ಪಲ್ಟಿ…7 ಕ್ಕೂ ಹೆಚ್ಚು ಮಂದಿಗೆ ಗಾಯ…

ಬನ್ನೂರು,ಜು5,Tv10 ಕನ್ನಡಗಾರ್ಮೆಂಟ್ಸ್ ನೌಕರರನ್ನ ಕರೆದೊಯ್ಯುತ್ತಿದ್ದ ವ್ಯಾನ್ ಪಲ್ಟಿ ಹೊಡೆದ ಪರಿಣಾಮ 7 ಕ್ಕೂ ಹೆಚ್ಚು ಮಹಿಳೆಯರು ಗಾಯಗೊಂಡ ಘಟನೆ ಬನ್ನೂರು-ಟಿ.ನರಸೀಪುರ ರಸ್ತೆಯ ಕುಳ್ಳನ ಕೊಪ್ಪಲು ಬಳಿ ನಡೆದಿದೆ.ಚೌಹಳ್ಳಿಯಲ್ಲಿರುವ ಸಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಮಹಿಳಾ ನೌಕರರರು ಗಾಯಗೊಂಡಿದ್ದಾರೆ.ಚಾಲಕನ ನಿಯಂತ್ರಣ ತಪ್ಪಿ
Read More

ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮರಳಿ ಮಾತೃ ಇಲಾಖೆಗೆ…

ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮರಳಿ ಮಾತೃ ಇಲಾಖೆಗೆ… ಮೈಸೂರು,ಜು5,Tv10 ಕನ್ನಡಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ರನ್ನ ಮರಳಿ ಮಾತೃ ಇಲಾಖೆಗೆ ಹಿಂದಿರುಗುವಂತೆ ಸರ್ಕಾರ ಆದೇಶ ಹೊರಡಿಸಿದೆ.ತಕ್ಷಣವೇ ಜಾರಿಗೆ ಬರುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ರಾಜು.ಪಿ ರವರು ಆದೇಶಿಸಿದ್ದಾರೆ.ಡಾ.ಡಿ.ಜಿ.ನಾಗರಾಜು ಇನ್ಮುಂದೆ ಮಾತೃ
Read More

ಕೆರೆ ಸಮೀಪ ಫೈನಾನ್ಸ್ ಬಿಲ್ ಕಲೆಕ್ಟರ್ ಶವ ಪತ್ತೆ…ಹುಡುಗೀಗೆ ದುಡ್ಡು ಕೊಡ್ಬೇಕು ಅಂತಿದ್ದ…ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ತಾಯಿ…

ಕೆರೆ ಸಮೀಪ ಫೈನಾನ್ಸ್ ಬಿಲ್ ಕಲೆಕ್ಟರ್ ಶವ ಪತ್ತೆ…ಹುಡುಗೀಗೆ ದುಡ್ಡು ಕೊಡ್ಬೇಕು ಅಂತಿದ್ದ…ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ತಾಯಿ… ಹುಣಸೂರು,ಜು5,Tv10 ಕನ್ನಡ ಯುವತಿಯೊಬ್ಬಳಿಗೆ ಹಣ ಕೊಡಬೇಕೆಂದು ತಾಯಿ ಬಳಿ ಹೇಳಿದ್ದ ಯುವಕ ಕೆರೆ ಬಳಿ ಶವವಾಗಿ ಪತ್ತೆಯಾದ ಘಟನೆ ಹುಣಸೂರಯ ತಾಲೂಕು
Read More

ಎರಡು ಬೈಕ್ ಮುಖಾಮುಖಿ ಢಿಕ್ಕಿ…ಸವಾರರಿಬ್ಬರು ಸ್ಥಳದಲ್ಲೇ ಸಾವು…ಬಸ್ ಓವರ್ ಟೇಕ್ ಮಾಡುವ ವೇಳೆ ಅಪಘಾತ…

ನಂಜನಗೂಡು,ಜು4,Tv10 ಕನ್ನಡಬಸ್ ಓವರ್ ಟೇಕ್ ಮಾಡಲು ಹೋಗಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರು ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ.ಚಾಮರಾಜನಗರ ತಾಲ್ಲೂಕಿನ ಕಾಳನಹುಂಡಿ ಗ್ರಾಮದ ಮಹದೇವಸ್ವಾಮಿ(40) ಹಾಗೂ ಕೆ.ಆರ್.ನಗರ ತಾಲೂಕಿನ ಚಂದಗಾಲ
Read More

ಮೈಸೂರು ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿಗಳ ಭೇಟಿ… ಸಾರ್ವಜನಿಕರಿಂದ ಅಹವಾಲು ಸ್ವೀಕಾರ…

ಮೈಸೂರು ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿಗಳ ಭೇಟಿ… ಸಾರ್ವಜನಿಕರಿಂದ ಅಹವಾಲು ಸ್ವೀಕಾರ… ಮೈಸೂರು, ಜು 4,Tv10 ಕನ್ನಡಮೈಸೂರು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ತಾಲ್ಲೂಕಿನ ಎಲ್ಲಾ ಹೋಬಳಿಯ ಉಪತಹಸೀಲ್ದಾರರು, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು
Read More

ಲಿಂಗಾಂಭುಧಿ ಕೆರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ|| ಕೆ.ವಿ ರಾಜೇಂದ್ರ ಭೇಟಿ ಪರಿಶೀಲನೆ…ಪಾಲಿಕೆ ಅಧಿಕಾರಿಗಳು ಸಾಥ್…

ಮೈಸೂರು,ಜು4,Tv10 ಕನ್ನಡಮೈಸೂರಿನ ಲಿಂಗಾಂಭುಧಿ ಕೆರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೆರೆ ಅಭಿವೃದ್ದಿ ಬಗ್ಗೆ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪಾಲಿಕೆ ಆಯುಕ್ತರಾದ ಶ್ರೀ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಉಪಾಯುಕ್ತ ಮಹೇಶ್ (ಅಭಿವೃದ್ಧಿ) ಹಾಗೂ ಇತರರು
Read More

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಗುರುಪೌರ್ಣಿಮೆ ಆಚರಣೆ…

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಗುರುಪೌರ್ಣಿಮೆ ಆಚರಣೆ… ಮೈಸೂರು,ಜು3,Tv10 ಕನ್ನಡಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ರಾಮಾನುಜ ರಸ್ತೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಗೋಪೂಜೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಸಸಿ ನೆಡುವ ಮೂಲಕ ಗುರುವಂದನಾ ಕಾರ್ಯಕ್ರಮ
Read More

ಅಪ್ರಾಪ್ತ ಬಾಲಕರ ನಡುವೆ ಹೊಡೆದಾಟ…ಓರ್ವನ ಕೊಲೆಯಲ್ಲಿ ಅಂತ್ಯ…

ಮೈಸೂರು,ಜು3,Tv10 ಕನ್ನಡಅಪ್ರಾಪ್ತ ಬಾಲಕರ ನಡುವೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸನ್ನಿಚೌಕ ಬಳಿ ನಡೆದಿದೆ.ಫರ್ವೇಜ್ ಖಾನ್(17) ಮೃತ ದುರ್ದೈವಿ.ಕೃತ್ಯವೆಸಗಿದ ಆರೋಪಿ 15 ವರ್ಷದ ಬಾಲಕನಾಗಿದ್ದು ಮಂಡಿ ಠಾಣೆ ಪೊಲೀಸರ ವಶದಲ್ಲಿದ್ದಾನೆ.ಡಿ.ಬಿ.ಕೇರಿಯ ನಿವಾಸಿ ಆರೋಪಿ
Read More

ಪ್ರೀತ್ಸೇ ಪ್ರೀತ್ಸೇ ಎಂದು ಪೀಡಿಸಿದ ಯುವಕ…ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ…

ಮೈಸೂರು,ಜು2,Tv10 ಕನ್ನಡಪ್ರೀತ್ಸೇ ಪ್ರೀತ್ಸೇ ಎಂದು ಹಿಂದೆ ಬಿದ್ದ ಯುವಕನ ಕಿರುಕುಳಕ್ಕೇ ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ.ಹರ್ಷಿತಾ(21) ಮೃತ ದುರ್ದೈವಿ.ಅದೇ ಗ್ರಾಮದ ಯುವಕ ಶಿವು( 26) ಕಿರುಕುಳಕ್ಕೆ ಬೇಸತ್ತ
Read More

ಬಕಿಂಗ್ ಹ್ಯಾಂ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಸೀಟ್ ಆಮಿಷ…18.80 ಲಕ್ಷ ಕಳೆದುಕೊಂಡ ವೈದ್ಯ…

ಮೈಸೂರು,ಜು2,Tv10 ಕನ್ನಡಯೂನಿವರ್ಸಿಟಿ ಆಫ್ ಬಕಿಂಗ್ ಹ್ಯಾಂ ನಲ್ಲಿ ಎಂಬಿಬಿಎಸ್ ಪ್ರವೇಶಾತಿ ಕಲ್ಪಿಸುವ ಆಮಿಷವೊಡ್ಡಿದ ಕನ್ಸಲ್ಟೆನ್ಸಿಯೊಂದು ವೈದ್ಯರೊಬ್ಬರಿಗೆ 18.80 ಲಕ್ಷ ಪಡೆದು ಪಂಗನಾಮ ಹಾಕಿದೆ.ಪುತ್ರನಿಗೆ ಸೀಟ್ ಸಿಗುತ್ತದೆಂಬ ಕನ್ಸಲ್ಟೆನ್ಸಿಯ ಭರವಸೆ ನಂಬಿ ಶ್ರೀರಾಂಪುರ ಬಡಾವಣೆಯ ವೈದ್ಯರಾದ ಡಾ.ಲೋಕೇಶ್ ಎಂಬುವರು 18.80 ಲಕ್ಷ ಕಳೆದುಕೊಂಡಿದ್ದಾರೆ.ಪರಿಚಯಸ್ಥರೊಬ್ಬರು
Read More