Mysore

ಅಪ್ಪುದಿನ ಚಲನಚಿತ್ರೋತ್ಸವಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ…

ಅಪ್ಪುದಿನ ಚಲನಚಿತ್ರೋತ್ಸವಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ… ಮೈಸೂರು,ಸೆ28,Tv10 ಕನ್ನಡ ಮೈಸೂರು ದಸರಾ-2022 ಹಾಗೂ ಚಲನಚಿತ್ರೋತ್ಸವ ಉಪಸಮಿತಿಯ ವತಿಯಿಂದ ಆಯೋಜಿಸಲಾಗಿರುವ “ಅಪ್ಪುದಿನ” ಚಲನಚಿತ್ರೋತ್ಸವನ್ನು ಡಾ.ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಿದರು. ಸಹಕಾರ ಹಾಗೂ ಮೈಸೂರು ಜಿಲ್ಲಾ
Read More

ಕಾರ್ ಹಾಗೂ ಸರ್ಕಾರಿ ಬಸ್ ಢಿಕ್ಕಿ…ಟೆಕ್ಕಿ ಸಾವು…ಫಿಯಾನ್ಸಿ ಆಸ್ಪತ್ರೆಗೆ ದಾಖಲು…ಚಾಮುಂಡಿ ದರುಶನ ಪಡೆದು ಹಿಂದಿರುಗುವ ವೇಳೆ ದುರ್ಘಟನೆ…

ಕಾರ್ ಹಾಗೂ ಸರ್ಕಾರಿ ಬಸ್ ಢಿಕ್ಕಿ…ಟೆಕ್ಕಿ ಸಾವು…ಫಿಯಾನ್ಸಿ ಆಸ್ಪತ್ರೆಗೆ ದಾಖಲು…ಚಾಮುಂಡಿ ದರುಶನ ಪಡೆದು ಹಿಂದಿರುಗುವ ವೇಳೆ ದುರ್ಘಟನೆ… ಮೈಸೂರು,ಸೆ27,Tv10 ಕನ್ನಡರಸ್ತೆ ಅಪಘಾತದಲ್ಲಿ ಬೆಂಗಳೂರಿನ ಟೆಕ್ಕಿ ಸಾವನ್ನಪ್ಪಿದ್ದು ಫಿಯಾನ್ಸಿ ಆಸ್ಪತ್ರೆಗೆ ದಾಖಲಾದ ಘಟನೆ ಮೈಸೂರು ಬೆಂಗಳೂರು ರಸ್ತೆ ಕಳಸ್ತವಾಡಿಯಲ್ಲಿ ನಡೆದಿದೆ.ಬೆಂಗಳೂರಿನ ಸಾಫ್ಟ್ ವೇರ್
Read More

ದಸರಾ ಮಹೋತ್ಸವ 2022…ಹೆಲಿರೈಡ್ ಆರಂಭ…

ದಸರಾ ಮಹೋತ್ಸವ 2022…ಹೆಲಿರೈಡ್ ಆರಂಭ… ಮೈಸೂರು,ಸೆ27,Tv10 ಕನ್ನಡವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆ ಹೆಲಿರೈಡ್ನಾಳೆಯಿಂದ (28/09/2022) ಹೆಲಿಕ್ಯಾಪ್ಟರ್ ರೈಡ್ ಆರಂಭವಾಗಲಿದೆ.ಲಲಿತ್ ಮಹಲ್ ಬಳಿಯ ಜಯಚಾಮರಾಜೇಂದ್ರ ಒಡೆಯರ್ ಹೆಲಿಪ್ಯಾಡ್‌ನಲ್ಲಿ ಆರಂಭವಾಗಲಿದೆ.28/09/2022 ರಿಂದ 05/09/2022 ರವರೆಗೆ ಹೆಲಿರೈಡ್ ವ್ಯವಸ್ಥೆ ಮಾಡಲಾಗಿದೆ.ಒಬ್ಬರಿಗೆ 8 ನಿಮಿಷದ ಹೆಲಿರೈಡ್ 3999
Read More

ಪಿಎಫ್ ಐ ಅರ್ಯಕರ್ತರ ವಿರುದ್ದ ಮುಂದುವರೆದ ಕಾರ್ಯಾಚರಣೆ…ಮತ್ತೆ ಮೂವರು ವಶಕ್ಕೆ…

ಪಿಎಫ್ ಐ ಅರ್ಯಕರ್ತರ ವಿರುದ್ದ ಮುಂದುವರೆದ ಕಾರ್ಯಾಚರಣೆ…ಮತ್ತೆ ಮೂವರು ವಶಕ್ಕೆ… ಮೈಸೂರು,ಸೆ27,Tv10 ಕನ್ನಡಸಮಾಜದಲ್ಲಿ ಶಾಂತಿ ಕದಡುವ ಯತ್ನ ಆರೋಪದ ಹಿನ್ನಲೆ ಪಿಎಫ್ ಐ ಕಾರ್ಯಕರ್ತರ ವಿರುದ್ದ ಕಾರ್ಯಾಚರಣೆ ಮುಂದುವರೆದಿದ್ದು ಮೈಸೂರು ನಗರ ಪೊಲೀಸರು ಮತ್ತೆ ಮೂವರನ್ನ ವಶಕ್ಕೆ ಪಡೆದಿದ್ದಾರೆ.ರಫೀಕ್ ಎಂಬಾತ ಸೇರಿ
Read More

ಅಪರಿಚಿತ ವಾಹನ ಢಿಕ್ಕಿ ಚಿರತೆ ಮರಿ ಸಾವು…

ಅಪರಿಚಿತ ವಾಹನ ಢಿಕ್ಕಿ ಚಿರತೆ ಮರಿ ಸಾವು… ಟಿ.ನರಸೀಪುರ,ಸೆ27,Tv10 ಕನ್ನಡಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸಾವನ್ನಪ್ಪಿರುವ ಘಟನೆತಿ.ನರಸೀಪುರ ತಾಲ್ಲೂಕಿನ ಹಸುವಟ್ಟಿ ಗ್ರಾಮದ ಬಳಿ ನಡೆದಿದೆ.6 ತಿಂಗಳ ಹೆಣ್ಣು ಚಿರತೆ ಸಾವನ್ನಪ್ಪಿದೆ.ಹಲವು ದಿನಗಳಿಂದ ಸೋಸಲೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ
Read More

ದಸರಾ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು…ಮೃತ ವ್ಯಕ್ತಿಗೂ ಅವಕಾಶ…!

ದಸರಾ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು…ಮೃತ ವ್ಯಕ್ತಿಗೂ ಅವಕಾಶ…! ಮೈಸೂರು,ಸೆ27,Tv10 ಕನ್ನಡನಾಡಹಬ್ಬ ದಸರಾ ಹಬ್ಬದ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಮಹಾ ಯಡವಟ್ಟಾಗಿದೆ.ಮೃತ ವ್ಯಕ್ತಿಗೂ ಕವಿಗೋಷ್ಠಿಗೆ ಆಹ್ವಾನ ನೀಡಲಾಗಿದೆ.ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಕವಿಗೋಷ್ಠಿ ನಡೆಯಲಿದೆ.ದಸರಾ ಸಾಹಿತಿಗಳ ಆಹ್ವಾನ ಪತ್ರಿಕೆಯಲ್ಲಿ ನಿಧನರಾಗಿದ್ದ ಸಾಹಿತಿ
Read More

ದಸರಾ ಮಹೋತ್ಸವ 2022…ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೆ ಇಲ್ಲ ಸ್ಥಾನ…

ದಸರಾ ಮಹೋತ್ಸವ 2022…ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೆ ಇಲ್ಲ ಸ್ಥಾನ… ಮೈಸೂರು,ಸೆ26,Tv10 ಕನ್ನಡಎರಡು ವರ್ಷಗಳ ನಂತರ ಅದ್ದೂರಿ ದಸರಾಗೆ ಚಾಲನೆ ದೊರೆತಿದೆ.ಮೊದಲಬಾರಿಗೆ ರಾಷ್ಟ್ರಪತಿಗಳು ದಸರಾ ಉದ್ಘಾಟಿಸಿದ್ದಾರೆ.ರಾಷ್ಟ್ರಪತಿಗಳ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೇ ಸ್ಥಾನ ಇಲ್ಲವಾದಂತಾಗಿದೆ.ಸ್ಥಳೀಯ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕಾದ್ದು
Read More

ವಿಶ್ವವಿಖ್ಯಾತ ದಸರಾಗೆ ವಿದ್ಯುಕ್ತ ಚಾಲನೆ…ರಾಷ್ಟ್ರಪತಿ ದ್ರೌಪದಿ ಮರ್ಮು ರಿಂದ ಚಾಲನೆ…4 ನಿಮಿಷ ತಡವಾದ ಉದ್ಘಾಟನೆ…

ವಿಶ್ವವಿಖ್ಯಾತ ದಸರಾಗೆ ವಿದ್ಯುಕ್ತ ಚಾಲನೆ…ರಾಷ್ಟ್ರಪತಿ ದ್ರೌಪದಿ ಮರ್ಮು ರಿಂದ ಚಾಲನೆ…4 ನಿಮಿಷ ತಡವಾದ ಉದ್ಘಾಟನೆ… ಮೈಸೂರು,ಸೆ26,Tv10 ಕನ್ನಡವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಕ್ಕೆ ವಿದ್ಯುಕ್ತ ಚಾಲನೆ ದೊರೆತಿದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ರಾಷ್ಟಪತಿ ದ್ರೌಪದಿ ಮುರ್ಮು ರವರು ಪುಷ್ಪಾರ್ಚನೆ ಮಾಡಿ
Read More

ರಾಷ್ಟ್ರಪತಿಗಳಿಗಾಗಿ ಸಿದ್ದವಾಗಿದೆ ವಿಶೇಷ ಉಡುಗೊರೆ…ಕಲಾವಿದನ ಕೈಚಳಕದಲ್ಲಿ ರೂಪುಗೊಂಡ ಬೆಳ್ಳಿ ಆನೆ…

ರಾಷ್ಟ್ರಪತಿಗಳಿಗಾಗಿ ಸಿದ್ದವಾಗಿದೆ ವಿಶೇಷ ಉಡುಗೊರೆ…ಕಲಾವಿದನ ಕೈಚಳಕದಲ್ಲಿ ರೂಪುಗೊಂಡ ಬೆಳ್ಳಿ ಆನೆ… ಮೈಸೂರು,ಸೆ26,Tv10 ಕನ್ನಡವಿಶ್ವವಿಖ್ಯಾತ ಮೈಸೂರು ದಸರಾ 2022 ರ ಸಂಭ್ರಮ ಮನೆ ಮಾಡಿದೆ.ರಾಷ್ಟ್ರಪತಿ ಸೇರಿ ವಿವಿಧ ಗಣ್ಯರಿಗೆ ವಿಶೇಷ ಉಡುಗೊರೆಯೂ ಸಿದ್ದವಾಗಿದೆ.ಬೆಳ್ಳಿ ಆನೆ ವಿಗ್ರಹ ಉಡುಗೊರೆವೇದಿಕೆ ಬಳಿ ಸಿದ್ದವಾಗಿದೆ.ವಿಶೇಷ ಕೆತ್ತನೆ ಯನ್ನೊಳಗೊಂಡಿರುವ
Read More

ಸಾಂಸ್ಕೃತಿಕ ನಗರಿಗೆ ತಲುಪಿದ ರಾಷ್ಟ್ರಪತಿ ದ್ರೌಪದಿ ಮರ್ಮು…ಸಿಎಂ ಬೊಮ್ಮಾಯಿ ರಿಂದ ಸ್ವಾಗತ…

ಸಾಂಸ್ಕೃತಿಕ ನಗರಿಗೆ ತಲುಪಿದ ರಾಷ್ಟ್ರಪತಿ ದ್ರೌಪದಿ ಮರ್ಮು…ಸಿಎಂ ಬೊಮ್ಮಾಯಿ ರಿಂದ ಸ್ವಾಗತ… ಮೈಸೂರು,ಸೆ26,Tv10 ಕನ್ನಡದಸರಾ ಉದ್ಘಾಟನೆಗಾಗಿ ದೇಶದ ಮೊದಲ ಪ್ರಜೆ ದ್ರೌಪದಿ ಮರ್ಮು ರವರು ಮೈಸೂರಿಗೆ ಆಗಮಿಸಿದ್ದಾರೆ.ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ.ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಗಳನ್ನ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ
Read More