ಹುಲಿ ದಾಳಿ ಪ್ರಕರಣ…ಗಾಯಗೊಂಡ ದನಗಾಹಿ ಆರೋಗ್ಯ ವಿಚಾರಿಸಿದ ಶಾಸಕ ದರ್ಶನ್ ಧ್ರುವನಾರಾಯಣ್…
ಹುಲಿ ದಾಳಿ ಪ್ರಕರಣ…ಗಾಯಗೊಂಡ ದನಗಾಹಿ ಆರೋಗ್ಯ ವಿಚಾರಿಸಿದ ಶಾಸಕ ದರ್ಶನ್ ಧ್ರುವನಾರಾಯಣ್… ಮೈಸೂರು,ನ1,Tv10 ಕನ್ನಡ ಹುಲಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ದನಗಾಹಿ ವೀರಭದ್ರ ಬೋವಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ವೀರಭದ್ರಭೋವಿಯ ಆರೋಗ್ಯವನ್ನ ಶಾಸಕ ದರ್ಶನ್ ಧ್ರುವನಾರಾಯಣ
Read More