Mysore

ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದಂಗಳವರ 36ನೇ ಚಾತುರ್ಮಾಸ್ಯ ಮೈಸೂರಿನಲ್ಲಿ…ಜುಲೈ 2 ರಿಂದ ಸೆಪ್ಟೆಂಬರ್ 29 ರವರಿಗೆ ಕಾರ್ಯಕ್ರಮ…

ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದಂಗಳವರ 36ನೇ ಚಾತುರ್ಮಾಸ್ಯ ಮೈಸೂರಿನಲ್ಲಿ…ಜುಲೈ 2 ರಿಂದ ಸೆಪ್ಟೆಂಬರ್ 29 ರವರಿಗೆ ಕಾರ್ಯಕ್ರಮ… ಮೈಸೂರು,ಜೂ30,Tv10 ಕನ್ನಡ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರತೀ ವರ್ಷವೂ ಪಾಲನೆ ಮಾಡಿಕೊಂಡು ಬರುತ್ತಿರುವ ಚಾತುರ್ಮಾಸ್ಯ ವ್ರತವನ್ನು ಈ ಬಾರಿ ಮೈಸೂರು ನಗರದಲ್ಲಿ
Read More

ಅಕ್ರಮ ವಿದ್ಯುತ್ ಸಂಪರ್ಕ ಸ್ಪರ್ಷಿಸಿ ಗಂಡಾನೆ ಸಾವು…ಆರೋಪಿ ಎಸ್ಕೇಪ್…

ಅಕ್ರಮ ವಿದ್ಯುತ್ ಸಂಪರ್ಕ ಸ್ಪರ್ಷಿಸಿ ಗಂಡಾನೆ ಸಾವು…ಆರೋಪಿ ಎಸ್ಕೇಪ್… ಹುಣಸೂರು,ಜೂ29,Tv10 ಕನ್ನಡವಿದ್ಯುತ್ ಸ್ಪರ್ಶಿಸಿ ಗಂಡಾನೆ ಸಾವನ್ನಪ್ಪಿದ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ನಡೆದಿದೆ.ಜಮೀನಿಗೆ ಅಳವಡಿಸಲಾದ ಸೋಲಾರ್ ಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ ನೀಡಿದ್ದ ಹಿನ್ನಲೆ
Read More

ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕ ಹಾಗೂ ಬಾಲಕಿಯರ ಮಂದಿರದ ಕರ್ಮಕಾಂಡ ಬಯಲು ಮಾಡಿದ ಉಪಲೋಕಾಯುಕ್ತ…ಅಧಿಕಾರಿಗಳ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಆದೇಶ…

ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕ ಹಾಗೂ ಬಾಲಕಿಯರ ಮಂದಿರದ ಕರ್ಮಕಾಂಡ ಬಯಲು ಮಾಡಿದ ಉಪಲೋಕಾಯುಕ್ತ…ಅಧಿಕಾರಿಗಳ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಆದೇಶ… ಮೈಸೂರು,ಜೂ28,Tv10 ಕನ್ನಡಮೈಸೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ ಹಾಗೂ ಬಾಲಕ,ಬಾಲಕಿಯರ ಮಂದಿರಗಳ ಕರ್ಮಕಾಂಡವನ್ನ ಉಪಲೋಕಾಯುಕ್ತ ಕೆ.ಆರ್.ಫಣೀಂದ್ರ ರವರು ಅಕ್ಷರಸಃ ಬಯಲು
Read More

ಹಾಡು ಹಗಲೇ ಉದ್ಯಮಿ ಕಿಡ್ನಾಪ್…ಕೆಲವೇ ಗಂಟೆಗಳಲ್ಲಿ ಅಪಹರಣಕಾರರು ಅಂದರ್…ಲಷ್ಕರ್ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಉದ್ಯಮಿ ಸೇಫ್…

ಮೈಸೂರು,ಜೂ28,Tv10 ಕನ್ನಡವ್ಯಾಪಾರದಲ್ಲಿ ನೀಡಿದ್ದ ಸಾಲದ ಹಣ ವಸೂಲಿ ಮಾಡಲು ಉದ್ಯಮಿಯನ್ನ ಹಾಡುಹಗಲೇ ಕಿಡ್ನಾಪ್ ಮಾಡಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿಧ.ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳದಕೇರಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಉದ್ಯಮಿ ಪ್ರಕಾಶ್(35) ಎಂಬುವರನ್ನ ಅಪಹರಿಸಿದ 5 ಖದೀಮರ ಹೆಡೆಮುರಿಯನ್ನ ಖಾಕಿ
Read More

–ಅರಮನೆ ಭದ್ರಕೋಟೆ ಕುಸಿದುಬಿದ್ದ ಗೋಡೆಗೆ ಕಾಯಕಲ್ಪ…ಕಾಮಗಾರಿ ಪೂರ್ಣ*

ಅರಮನೆ ಭದ್ರಕೋಟೆ ಕುಸಿದುಬಿದ್ದ ಗೋಡೆಗೆ ಕಾಯಕಲ್ಪ…ಕಾಮಗಾರಿ ಪೂರ್ಣ… ಮೈಸೂರು,ಜೂ28,ಸುಮಾರು 6 ತಿಂಗಳ ಹಿಂದೆ ನಿರಂತರ ಮಳೆಗೆ ಕುಸಿದು ಬಿದ್ದಿದ್ದ ಅರಮನೆ ಭಧ್ರಕೋಟೆ ಗೋಡೆಗೆ ಕಾಯಕಲ್ಪ ಒದಗಿಸಲಾಗಿದೆ.ಕಾಮಗಾರಿ ಪೂರ್ಣಗೊಂಡಿದ್ದು ಯಥಾಸ್ಥಿತಿಗೆ ತರಲಾಗಿದೆ.ಅರಮನೆ ಉತ್ತರ ದಿಕ್ಕಿ ಜಯಮಾರ್ತಾಂಡ ಧ್ವಾರ ಹಾಗೂ ಕೋಟೆ ಮಾರಮ್ಮ ದೇವಸ್ಥಾನದ
Read More

ಕೆಂಪೇಗೌಡ ಜಯಂತಿ…ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ…

ಕೆಂಪೇಗೌಡ ಜಯಂತಿ…ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ… ಮೈಸೂರು,ಜೂ27,Tv10 ಕನ್ನಡಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಪ್ರಭು ಕೆಂಪೇಗೌಡ ರವರ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಗಿದೆ. ಕೆಂಪೇಗೌಡ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ‌ ಆರಂಭವಾದ ಮೆರವಣಿಗೆ ಕಲಾಮಂದಿರದ ಬಳಿ
Read More

***ಶಾಲೆ ಬೀಗ ಮುರಿದು ಕಳುವು…20 ಸಾವಿರ ನಗದು ಅಡಿಗೆ ಪದಾರ್ಥಗಳನ್ನ ದೋಚಿದ ಖದೀಮರು…***

ನಂಜನಗೂಡು,ಜೂ26,Tv10 ಕನ್ನಡಶಾಲೆ ಬೀಗ ಮುರಿದು 20 ಸಾವಿರ ನಗದು ಒಂದು ಡಿವಿಆರ್ ಹಾಗೂ ಅಡಿಗೆ ಪದಾರ್ಥಗಳನ್ನ ಕಳುವು ಮಾಡಿರುವ ಘಟನೆ ನಂಜನಗೂಡಿನ ಹಗಿನವಾಳು ಗ್ರಾಮದಲ್ಲಿ ನಡೆದಿದೆ.ಗುರುಮಲ್ಲೇಶ್ವರ ಹೈಸ್ಕೂಲ್ ನಲ್ಲಿ ಘಟನೆ ನಡೆದಿದೆ.ಶನಿವಾರ ಬಾಗಿಲು ಮುಚ್ಚಿ ಸೋಮವಾರ ಬೆಳಿಗ್ಗೆ ತೆರೆದಾಗ ಕಳುವು ಪ್ರಕರಣ
Read More

ಬಕ್ರೀದ್ ಹಿನ್ನಲೆ…ನಗರ ಪೊಲೀಸ್ ಆಯುಕ್ತರಿಂದ ಶಾಂತಿ ಸಭೆ…

ಮೈಸೂರು,ಜೂ26,Tv10 ಕನ್ನಡಜೂನ್ 29 ರಂದು ಬಕ್ರೀದ್ ಹಬ್ಬ ಆಚರಣೆ ಹಿನ್ನಲೆ ನಗರ ಪೊಲೀಸ್ ಆಯುಕ್ತರಾದ ಡಾ.ಬಿ.ರಮೇಶ್ ರವರು ತಮ್ಮ ಕಚೇರಿಯಲ್ಲಿ ಶಾಂತಿ ಸಭೆ ನಡೆಸಿದರು.ಹಿಂದು ಹಾಗೂ ಮುಸ್ಲಿಂ ಜನಾಂಗದ ಮುಖಂಡರೊಂದಿಗೆ ಚರ್ಚಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸಗಳಿಗೆ ಆಸ್ಪದ ನೀಡಬಾರದೆಂದು
Read More

ಹುಣಸೂರು ಜೋಡಿ ಕೊಲೆ ಪ್ರಕರಣ …ಇನ್ನಿಬ್ಬರು ಅರೆಸ್ಟ್….

ಹುಣಸೂರು,ಜೂ26,Tv10 ಕನ್ನಡಹುಣಸೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆಮತ್ತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.ತೌಸಿಫ್ 30 ಹಾಗೂ ಓರ್ವ ಬಾಲಕನ ಬಂಧನವಾಗಿದೆ.ಕೇವಲ485 ರೂಪಾಯಿಗೆ ನಡೆದ ಕೊಲೆ‌.ಈಗಾಗಲೇ ಅಭಿಷೇಕ್ (26) ಎಂಬಾತನನ್ನ ಪೊಲೀಸರು ಬಂಧಿಸಿದ್ದರು.ವೆಂಕಟೇಶ್( 75) ಷಣ್ಮುಖ( 65) ಎಂಬ ಅಮಾಯಕರನ್ನ ಕೊಲೆ
Read More

ಬೈಕ್ ಟಿಪ್ಪರ್ ನಡುವೆ ಅಪಘಾತ…ದಿ. ಪಾರ್ವತಮ್ಮ ರಾಜ್ಕುಮಾರ್ ತಮ್ಮನ ಪುತ್ರ ನಟ ಸೂರಜ್ ಗೆ ಗಾಯ…

ನಂಜನಗೂಡು,ಜೂ25,Tv10 ಕನ್ನಡಬೈಕ್ ಹಾಗೂ ಟಿಪ್ಪರ್ ಅಪಘಾತದಲ್ಲಿ ದಿ.ಪಾರ್ವತಮ್ಮ ರಾಜ್ ಕುಮಾರ್ ರವರ ಸಹೋದರನ ಪುತ್ರ ಸೂರಜ್ ಗೆ ಗಂಭೀರ ಗಾಯವಾಗಿದೆ. ಸೂರಜ್ ಬಲಗಾಲನ್ನು ವೈದ್ಯರು ತೆಗೆದಿದ್ದಾರೆ ಎಂದು ಹೇಳಲಾಗಿದೆ.ಬೈಕ್ ನಲ್ಲಿ ಊಟಿಗೆ ತೆರಳುತ್ತಿದ್ದಾಗ ಮೈಸೂರು ನಂಜನಗೂಡು ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಗುಂಡ್ಲುಪೇಟೆ
Read More