Mysore

ಎದುರು ಮನೆ ಆಂಟಿ ಕೈ ಚಳಕ…? 27 ಲಕ್ಷ ನಗದು 300 ಗ್ರಾಂ ಚಿನ್ನಾಭರಣ ಕಳುವು…

ಬನ್ನೂರು,ಜೂ7,Tv10 ಕನ್ನಡಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇಟ್ಟಿದ್ದ 27 ಲಕ್ಷ ನಗದು ಹಾಗೂ 308 ಗ್ರಾಂ ಚಿನ್ನಾಭರಣ ಕಳುವಾದ ಘಟನೆ ಬನ್ನೂರಿನ ಹೊರಕೇರಿ ವಾರ್ಡ್ ನಲ್ಲಿ ನಡೆದಿದೆ.ಗೋವಿಂದ ಎಂಬುವರ ಮನೆಯ ಬೀರು ಬಾಗಿಲು ಮುರಿದಿರುವ ಚಾಲಾಕಿಗಳು ನಗದು ಹಾಗೂ ಚಿನ್ನಾಭರಣ
Read More

ಪರೀಕ್ಷೆಯಲ್ಲಿ ಫೇಲ್… ವಿದ್ಯಾರ್ಥಿನಿ ಆತ್ಮಹತ್ಯೆ…

ಪರೀಕ್ಷೆಯಲ್ಲಿ ಫೇಲ್… ವಿದ್ಯಾರ್ಥಿನಿ ಆತ್ಮಹತ್ಯೆ… ಮೈಸೂರು,ಜೂ7,Tv10 ಕನ್ನಡಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ನಡೆದಿದೆ.ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜಿಷ್ಣ(19) ಮೃತ ವಿದ್ಯಾರ್ಥಿನಿ.ಮೈಸೂರಿನ ಶ್ರೀರಾಂಪುರದ ಖಾಸಗಿ ಪದವಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.ಕಾಲೇಜಿನ
Read More

ಹುಣಸೂರು:ಸೃಷ್ಠಿ ವೈಶಿಷ್ಠ್ಯ…ಎರಡು ತಲೆ ಕರು ಜನನ…ಕೆಲವೇ ಗಂಟೆಗಳಲ್ಲಿ ಸಾವು..

ಹುಣಸೂರು,ಜೂ7,Tv10 ಕನ್ನಡಹುಣಸೂರಿನ ಗೌರಿಪುರ ಗ್ರಾಮದಲ್ಲಿ ಹಸುವೊಂದು ಎರಡು ತಲೆ ಕರುವಿಗೆ ಜನ್ಮ ನೀಡಿದೆ.ಜನನವಾದ ಕೆಲವೇ ಗಂಟೆಗಳಲ್ಲಿ ಕರು ಮೃತಪಟ್ಟಿದೆ.ಡೈರಿ ಕಾರ್ಯದರ್ಶಿ ಅಶೋಕ್ ಎಂಬುವರಿಗೆ ಸೇರಿದ ಹಸು ಎರಡು ತಲೆ ಕರುವಿಗೆ ಜನ್ಮ ನೀಡಿದೆ.ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಕರು ಹುಟ್ಟಿದೆ.ಸಂಜೆ
Read More

ಹುಚ್ಚುನಾಯಿ ಕಾಟ..ಪೋಸ್ಟ್ ಆಫೀಸ್ ಬಾಗಿಲು ತೆರೆಯಲು ವಿಳಂಬ …ಹೊರೆಗೆ ನಿಂತ ಸಿಬ್ಬಂದಿಗಳು…

ಹುಚ್ಚುನಾಯಿ ಕಾಟ..ಪೋಸ್ಟ್ ಆಫೀಸ್ ಬಾಗಿಲು ತೆರೆಯಲು ವಿಳಂಬ …ಹೊರೆಗೆ ನಿಂತ ಸಿಬ್ಬಂದಿಗಳು… ಮೈಸೂರು,ಜೂ7,Tv10 ಕನ್ನಡಹುಚ್ಚು ನಾಯಿ ಕಾಟದಿಂದ ಅಂಚೆ ಕಚೇರಿ ತಾರೆಯಲು ವಿಳಂಬವಾದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿ ನಡೆದಿದೆ.ಪೋಸ್ಟ್ ಆಫೀಸ್ ಮುಂದೆ ಕುಳಿತ ಹುಚ್ಚು ನಾಯಿ ಕಾಟದಿಂದಸಿಬ್ಬಂದಿ ಕಚೇರಿ ಬೀಗ
Read More

ವಿಶ್ವ ಪರಿಸರ ದಿನಾಚರಣೆ…ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಜಾಗೃತಿ ಅಭಿಯಾನ…

ಮೈಸೂರು,ಜೂ5,Tv10 ಕನ್ನಡ ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ವತಿಯಿಂದ ವಿಶ್ವ ಇಂದು ಪರಿಸರ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು‌.ದೇವರಾಜ ಮಾರುಕಟ್ಟೆ ಬಳಿ ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು.ಮೇಯರ್ ಶಿವಕುಮಾರ್ ಪ್ಲಾಸ್ಟಿಕ್ ಮುಕ್ತ ಜಾಗೃತಿ
Read More

ಹುಟ್ಟುಹಬ್ಬ ಆಚರಿಸಬೇಡಿ ಅಂದಿದ್ದಕ್ಕೆ ಗಲಾಟೆ…ಓರ್ವನಿಗೆ ಚಾಕು ಇರಿತ…

ಮೈಸೂರು,ಜೂ5,Tv10 ಕನ್ನಡಹುಟ್ಟುಹಬ್ಬ ಆಚರಿಸವ ವಿಚಾರದಲ್ಲಿ ಶುರುವಾದ ಗಲಾಟೆಯಲ್ಲಿ ಓರ್ವ ಯುವಕನಿಗೆ ಚಾಕು ಇರಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಪಟ್ಟಣದ ನೀಲಕಂಠನಗರದಲ್ಲಿ ಘಟನೆ ನಡೆದಿದೆ.ಪ್ರಸಾದ್ (22) ಚಾಕು ಇರಿತಕ್ಕೊಳಗಾದ ಯುವಕ.ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.ಇಲ್ಲಿ ಹುಟ್ಟುಹಬ್ಬ ಆಚರಿಸಬೇಡಿ ಅಂತಾ ಗಲಾಟೆ ನಡೆದಿದೆ.ನಂತರ ಆಕ್ಷೇಪ
Read More

ಗಣಪತಿ ಶ್ರೀಗಳ ಜನ್ಮದಿನೋತ್ಸವ…ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭಾಗಿ…

ಗಣಪತಿ ಶ್ರೀಗಳ ಜನ್ಮದಿನೋತ್ಸವ…ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭಾಗಿ… ಮೈಸೂರು,ಜೂ4,Tv10 ಕನ್ನಡಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 81 ಜನ್ಮದಿನೋತ್ಸವ ಕಾರ್ಯಕ್ರಮ ಇಂದು ಆಶ್ರಮದಲ್ಲಿ ಅದ್ದೂರಿಯಾಗಿ ನೆರವೇರಿತು.ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ನಂತರ ಮಾತನಾಡಿ ಶ್ರೀಗಳ ಜೀವನ ಇತಿಹಾಸದ ಪುಟಗಳಲ್ಲಿ ಬರೆದಿಡುವಂತದ್ದು, ಅವರ ಜನಪರ ಕಾರ್ಯಗಳಿಗೆ ನಾನು
Read More

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ…ಅರಮನೆ ಆವರಣದಲ್ಲಿ ಸಂಭ್ರಮ…

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ…ಅರಮನೆ ಆವರಣದಲ್ಲಿ ಸಂಭ್ರಮ… ಮೈಸೂರು,ಜೂ4,Tv10 ಕನ್ನಡಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಿನ್ನೆಲೆಮೈಸೂರು ಅರಮನೆ ಆಡಳಿತ ಮಂಡಳಿಯಿಂದ ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಮೋದದೇವಿ ಒಡೆಯರ್ ಸಚಿವ ಡಾ ಎಚ್ ಸಿ ಮಹದೇವಪ್ಪ ಭಾಗಿಯಾಗಿದ್ದರು.ಆನೆ ಮೂಲಕ ನಾಲ್ವಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ
Read More

ಸಿಡಿಲು ಬಡಿತ…ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರು…

ಸಿಡಿಲು ಬಡಿತ…ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರು… ಎಚ್.ಡಿ.ಕೋಟೆ,ಜೂ4,Tv10 ಕನ್ನಡಸಿಡಿಲು ಬಡಿತಕ್ಕೆ ಸಿಲುಕಿದ ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್.ಡಿ.ಕೋಟೆ ತಾಲೂಕು ಕಾಳಯ್ಯನಹಳ್ಳ ಗ್ರಾಮದಲ್ಲಿ ಘಟನೆ ನಡೆದಿದೆ.ಸಿಡಿಲ ಬಡಿತದಿಂದ ಶಾಕ್ ಗೆ ಒಳಗಾದ ದಂಪತಿಗೆ ಸರಗೂರು ಸರ್ಕಾರಿ
Read More

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮಿನಿವಿಧಾನ ಸೌಧ ಕ್ರಿಸ್ ಮಸ್ ಟ್ರೀ…ತೆರವುಗೊಳಿಸುವಂತೆ ಬರೆದ ತಹಸೀಲ್ದಾರ್ ಪತ್ರಕ್ಕೆ ಡೋಂಟ್ ಕೇರ್…

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮಿನಿವಿಧಾನ ಸೌಧ ಕ್ರಿಸ್ ಮಸ್ ಟ್ರೀ…ತೆರವುಗೊಳಿಸುವಂತೆ ಬರೆದ ತಹಸೀಲ್ದಾರ್ ಪತ್ರಕ್ಕೆ ಡೋಂಟ್ ಕೇರ್… ಮೈಸೂರು,ಜೂ3,Tv10 ಕನ್ನಡಮೈಸೂರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬೆಳೆದಿರುವ ಕ್ರಿಸ್ ಮಸ್ ಟ್ರೀ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಮರಕ್ಕೆ ಗೆದ್ದಲು ಹಿಡಿದು ಶಿಥಿಲವಾಗಿದ್ದು ಯಾವ ಸಮಯದಲ್ಲಿ
Read More