ಅಪರಾಧ ತಡೆ ಮಾಸಾಚರಣೆ ಹಿನ್ನಲೆ…ಮೇಟಗಳ್ಳಿ ಸ್ಮಶಾನಕ್ಕೆ ಪೊಲೀಸರ ಭೇಟಿ…ಕೈಕೊಟ್ಟ ವಿದ್ಯುತ್…
ಅಪರಾಧ ತಡೆ ಮಾಸಾಚರಣೆ ಹಿನ್ನಲೆ…ಮೇಟಗಳ್ಳಿ ಸ್ಮಶಾನಕ್ಕೆ ಪೊಲೀಸರ ಭೇಟಿ…ಕೈಕೊಟ್ಟ ವಿದ್ಯುತ್… ಮೈಸೂರು,ಡಿ23,Tv10 ಕನ್ನಡ ಅಪರಾಧ ತಡೆ ಮಾಸಾಚರಣೆ ಹಿನ್ನಲೆ ಮೈಸೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ವಿಜಯನಗರ ಉಪವಿಭಾಗದ ಪೊಲೀಸರು ಕಿಡಿಗೇಡಿಗಳು,ಸಮಾಜಘಾತುಕರ ಹೆಡೆ ಮುರಿಯಲು ಎಂದಿಗೂ ಸಿದ್ದ ಎಂಬ ಸಂದೇಶ ಹೊರಡಿಸಿದ್ದಾರೆ.ಈಗಾಗಲೇ ಶಾಲಾ ಮಕ್ಕಳ ಸಮೇತ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.ಮೇಟಗಳ್ಳಿ ಠಾಣೆಯಿಂದ ಆರಂಭವಾದ ಜಾಗೃತಿ ಜಾಥಾ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊನೆಗೊಂಡಿದೆ.ವಿಜಯನಗರ ಉಪವಿಭಾಗದ ಎಸಿಪಿ
Read More