ಚಾಮುಂಡಿ ತಾಯಿ ದರುಶನ ಪಡೆದ ಪೇಜಾವರಶ್ರೀಗಳು…ನಾಡದೇವಿಗೆ ವಿಶೇಷ ಪೂಜೆ…
ಮೈಸೂರು,ಆ27,Tv10 ಕನ್ನಡ ಇಂದು ಚಾಮುಂಡಿ ಬೆಟ್ಟಕ್ಕೆ ಪೇಜಾವರ ಶ್ರೀ ಗಳು ಭೇಟಿ ನೀಡಿ ನಾಡದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಮೈಸೂರಿನಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳುಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಗೆ ವಿಶೇಷ ಪೂಜೆ ನೆರವೇರಿಸಿದರು.ಈ ಸಂಧರ್ಭದಲ್ಲಿ ಮಹಾ ಪೌರರಾದ ಶಿವಕುಮಾರ್, ಶಾಸಕರಾದ ಟಿ.ಎಸ್. ಶ್ರೀ ವತ್ಸ, ಪ್ರಧಾನ ಅರ್ಚಕ ರಾದ ಶಶಿಶೇಖರ್ ದೀಕ್ಷಿತ್, ವಿಜಯ ವಿಠಲ ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಭಟ್, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು,ಖಂಡೇಶ್,ಚೇತನ್
Read More