ಜಮೀನಿನಲ್ಲಿ ಗಾಂಜಾ ಬೆಳೆ.ಓರ್ವನ ಬಂಧನ.ಚಾಮರಾಜನಗರ ಹನೂರು ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಘಟನೆ.ದೊಮ್ಮನಗದ್ದೆ, ಪುದುನಗರದ ಉಡುತೊರೆ ಹಳ್ಳ ಪಕ್ಕದ ಜಮೀನಿನಲ್ಲಿ ಗಾಂಜಾ
ಜಮೀನಿನಲ್ಲಿ ಗಾಂಜಾ ಬೆಳೆ.ಓರ್ವನ ಬಂಧನ.ಚಾಮರಾಜನಗರ ಹನೂರು ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಘಟನೆ.ದೊಮ್ಮನಗದ್ದೆ, ಪುದುನಗರದ ಉಡುತೊರೆ ಹಳ್ಳ ಪಕ್ಕದ ಜಮೀನಿನಲ್ಲಿ ಗಾಂಜಾ ಗಿಡಗಳನ್ನ ಬೆಳೆದಿದ್ದ ಆರೋಪಿಯ ಬಂಧನ.ನಾಗರಾಜು ಅಲಿಯಾಸ್ ರಾಜ (45) ಬಂಧಿತ ಆರೋಪಿ.ಸುಮಾರು ₹5.25 ಲಕ್ಷ ಮೌಲ್ಯದ ಗಂಜಾ ಗಿಡಗಳು ವಶ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ, ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ನೇತೃತ್ವದ ರಾಮಾಪುರ ಪೊಲೀಸರಿಂದ ಕಾರ್ಯಾಚರಣೆ…
Read More