ಸ್ನೇಹಿತರಿಬ್ಬರ ನಡುವೆ ಕಲಹ…ಓರ್ವನ ಕೊಲೆಯಲ್ಲಿ ಅಂತ್ಯ…
ಸ್ನೇಹಿತರಿಬ್ಬರ ನಡುವೆ ಕಲಹ…ಓರ್ವನ ಕೊಲೆಯಲ್ಲಿ ಅಂತ್ಯ… ಮಂಡ್ಯ,ಡಿ25,Tv10 ಕನ್ನಡ ಸ್ನೇಹಿತರಿಬ್ಬ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಹಳೇ ರೈಲ್ವೆ ಸೇತುವೆ ಮೇಲೆ ನಡೆದಿದೆ.ಬೆಂಗಳೂರು ಮೂಲದ ಸುರೇಶ್(26) ಕೊಲೆಯಾದ ವ್ಯಕ್ತಿ.ಮಂಡ್ಯದ ನಿಖಿಲ್ ಕೊಲೆಗೈದ ಆರೋಪಿ.ಸ್ನೇಹಿತ ಸುರೇಶ್ ನನ್ನು ಕೊಲೆಗೈದು ನಿಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ.ಬೆಂಗಳೂರಿನಿಂದ ಸ್ನೇಹಿತ ಸುರೇಶ್ ನನ್ನು ಕರೆಸಿಕೊಂಡಿದ್ದ ನಿಖಿಲ್.ಶ್ರೀರಂಗಪಟ್ಟಣಕ್ಕೆ ಬಂದಿದ್ದ ಇಬ್ಬರು ಹಳೇ ರೈಲ್ವೆ ಸೇತುವೆ ಮೇಲೆ ಮದ್ಯ ಸೇವನೆ ಮಾಡಿದ್ದಾರೆ.ಈ
Read More