ಮಳೆ ಗಾಳಿಗೆ ಕುಸಿದುಬಿದ್ದ ಗರಡಿ ಮನೆ…ಪುನರ್ ನಿರ್ಮಾಣಕ್ಕಾಗಿ ಉಸ್ತಾದ್ ಗಳ ಒತ್ತಾಯ…
ಮಳೆ ಗಾಳಿಗೆ ಕುಸಿದುಬಿದ್ದ ಗರಡಿ ಮನೆ…ಪುನರ್ ನಿರ್ಮಾಣಕ್ಕಾಗಿ ಉಸ್ತಾದ್ ಗಳ ಒತ್ತಾಯ… ನಂಜನಗೂಡು,ಸೆ7,Tv10 ಕನ್ನಡನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಂಜನಗೂಡಿನ ಶ್ರೀರಾಂಪುರ ಪಟ್ಟಣದಲ್ಲಿರುವ ಹತ್ತು ಜನ್ರ ಹಳೆ ಗರಡಿ ಮನೆ ಕುಸಿದುಬಿದ್ದಿದೆ.ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಲು ಹಲವಾರು ಕುಸ್ತಿಪಟುಗಳ ತಯಾರಿ ಮಾಡಿದ ಇನ್ನೂರು ವರ್ಷಗಳಿಗೂ ಅಧಿಕ ಕಾಲ ಪೈಲ್ವಾನ್ ರನ್ನ ಸಿದ್ದಪಡಿಸಿದ್ದ ಹತ್ತು ಜನರು ಹಳೆ ಗರಡಿ ಮನೆ ಇದೀಗ ನೆಲಸಮವಾಗಿದೆ.ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿ ಉತ್ತಮ ಗರಡಿ
Read More