ಮುಡಾ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿ…ಕೂಡಲೇ ತೆರುವುಗೊಳಿಸುವಂತೆ ಮಾಲೀಕರಿಗೆ ನೋಟೀಸ್…
ಮೈಸೂರು,ನ8,Tv10 ಕನ್ನಡ ಮೈಸೂರು ನಗರ ದೇವರಾಜ ಮೊಹಲ್ಲಾ ಗೋಕುಲಂ 1 ನೇ ಹಂತದ ಕೆ.ಅರ್.ಎಸ್.ರಸ್ತೆಯ ಸ್ವತ್ತಿನ ಸಂಖ್ಯೆ 97 ರಲ್ಲಿ ಅನಧಿಕೃತವಾಗಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಸ್ತಿಯನ್ನ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಹಾಗೂ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಿರುವ ವ್ಯಕ್ತಿಗಳಿಗೆ ವಲಯ 4 ರ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.ಕೂಡಲೇ ಒತ್ತುವರಿ ಜಾಗವನ್ನ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.ಸದರಿ ಸ್ವತ್ತಿನಲ್ಲಿ ಹೊನ್ನಮ್ಮ ಮತ್ತು ನೀತಾ ಎಂಬುವರಿಗೆ ಪ್ರಾಧಿಕಾರದಿಂದ (76.00+35.50)/2*64.21 ವಿಸ್ತೀರ್ಣ ಮಂಜೂರಾಗಿದೆ.ಇದಕ್ಕೆ
Read More