ಸಾವಿನಲ್ಲೂ ಒಂದಾದ ತಾಯಿ ಮಗ…ಹೆಚ್.ಡಿ.ಕೋಟೆಯಲ್ಲಿ ಮನಕಲಕುವ ಘಟನೆ…
ಸಾವಿನಲ್ಲೂ ಒಂದಾದ ತಾಯಿ ಮಗ…ಹೆಚ್.ಡಿ.ಕೋಟೆಯಲ್ಲಿ ಮನಕಲಕುವ ಘಟನೆ… ಹೆಚ್.ಡಿ.ಕೋಟೆ,ಆಗಸ್ಟ್29,Tv10 ಕನ್ನಡ*ಸಾವಿನಲ್ಲೂ ತಾಯಿ ಮಗ ಒಂದಾದ ಮನಕಲಕುವ ಘಟನೆ ಹೆಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿ ನಡೆದಿದೆ. ಸಣ್ಣಮಂಚಮ್ಮ (58) ಮತ್ತು ಕೃಷ್ಣ (42) ಮೃತಪಟ್ಟ ತಾಯಿ ಮಗ. ಹಠಾತ್ ಪಾರ್ಶ್ವ ವಾಯು ಗೆ ತಾಯಿ ಸಿಲುಕಿದ್ದಾರೆ. ಮೆದುಳಿಗೆ ಹಾನಿ ಆದ ಕಾರಣ ತಪಾಸಣೆ ಬಳಿಕ ತಾಯಿ ಬದುಕುವ ಸಾಧ್ಯತೆ ಇಲ್ಲ ಎಂದ ವೈದ್ಯರು ತಿಳಿಸಿದ್ದಾರೆ.ತಾಯಿ ಬದುಕಲ್ಲ ಎಂದು ಖಚಿತವಾಗುತ್ತಿದ್ದಂತೆಯೇ ಕೆಲವೇ ಕ್ಷಣದಲ್ಲಿ
Read More