ಕಾವೇರಿ ನೀರಾವರಿ ನಿಗಮ ಇ.ಇ.ಮತ್ತು ಅಕೌಂಟ್ ಸೂಪರಿಡೆಂಟ್ ಲೋಕಾಬಲೆಗೆ…ನಂಜನಗೂಡು ಕಚೇರಿಯಲ್ಲೇ ಲಂಚ ಸ್ವೀಕಾರ ವೇಳೆ ದಾಳಿ…
ನಂಜನಗೂಡು,ಏ7,Tv10 ಕನ್ನಡ ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಕಾವೇರಿ ರಂಗನಾಥ್ ಹಾಗೂಅಕೌಂಟ್ ಸೂಪರಿಡೆಂಟ್ ಉಮಾಮಹೇಶ್ ಲೋಕಾ ಬಲೆಗೆ ಸಿಲುಕಿದ್ದಾರೆ.ಟೆಂಡರ್ ಹಣ ಬಿಡುಗಡೆಗೆ ಡಿಮ್ಯಾಂಡ್ ಮಾಡಿ ಹಣ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಚಾಮರಾಜನಗರ ನಿವಾಸಿ ಅಬ್ದುಲ್ ಅಜೀಜ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.2022 ರಲ್ಲಿ ನಾಲೆ ರಿಪೇರಿಗೆ ಟೆಂಡರ್ ಕರೆಯಲಾಗಿತ್ತು.23 ಲಕ್ಷದ 10 ಸಾವಿರ ರೂ.ಗೆ ಕಾಮಗಾರಿ.ಕಾಮಗಾರಿಯ ಹಣ ಬಿಡುಗಡೆಗೆ ಶೇ.6ರಷ್ಟು
Read More