ಪ್ರೀತಿ ಮಾಡೋಕ್ಕೆ ನನ್ನ ಮಗಳೇ ಬೇಕಾ…? ಪುತ್ರಿಯ ಲವರ್ ಗೆ ತಂದೆಯಿಂದ ಹಿಗ್ಗಾ ಮುಗ್ಗಾ ಹಲ್ಲೆ…ಮೂವರ ವಿರುದ್ದ FIR…
ಮೈಸೂರು,ಮಾ26,Tv10 ಕನ್ನಡ ಮಗಳನ್ನ ಪ್ರೀತಿಸುತ್ತಿದ್ದ ಪ್ರಿಯಕರನ ಮೇಲೆ ತಂದೆ ಹಾಗೂ ಇಬ್ಬರು ಸಂಭಂಧಿಕರು ಸಾರ್ವಜನಿಕ ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಟರ್ ಟ್ಯಾಂಕ್ ಬಳಿ ನಡೆದಿದೆ.ಪ್ರಿಯತಮೆಯ ತಂದೆ ಹಾಗೂ ಇಬ್ಬರು ಸಂಭಂಧಿಕರು ಸೇರಿದಂತೆ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶೋಕ್(24) ಹಲ್ಲೆಗೆ ಒಳಗಾದ ಪ್ರಿಯತಮ.ಪ್ರಿಯತಮೆಯ ತಂದೆ ಕುಮಾರ್ ಹಾಗೂ ಅಕ್ಕನ ಮಕ್ಕಳಾದ ಮೋಹನ್ ಮತ್ತು ಅಭಿ ವಿರುದ್ದ ಪ್ರಕರಣ
Read More