ಹಸೆಮಣೆ ಏರಬೇಕಿದ್ದ ಯುವತಿ ನೇಣಿಗೆ…ಭಾವಿಪತಿಯೇ ಕೊಲೆ ಮಾಡಿರುವ ಆರೋಪ…
ಹೆಚ್.ಡಿ.ಕೋಟೆ,ಅ6,Tv10 ಕನ್ನಡ ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹೆಚ್.ಡಿ.ಕೋಟೆ ತಾಲೂಕು ಹಿರೆಹಳ್ಳಿಯಲ್ಲಿ ನಡೆದಿದೆ.ನಿಶ್ಚಿತಾರ್ಥ ಮಾಡಿಕೊಂಡ ಭಾವಿ ಪತಿಯೇ ಕೊಂದು ನೇಣು ಹಾಕಿರುವುದಾಗಿ ಯುವತಿಯ ಪೋಷಕರು ಆರೋಪಿಸಿದ್ದಾರೆ.ಕವಿತ (20) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ದುರ್ದೈವಿ.ಕವಿತಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜಗ ಅಲಿಯಾಸ್ ನಿರಂಜನ್ ಕವಿತಳನ್ನು ನೇಣು ಬಿಗಿದು ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.ಮೂರು ತಿಂಗಳ ಹಿಂದೆ ಕವಿತ ಮತ್ತು ಜಗ ಮದುವೆ ನಿಶ್ಚಯವಾಗಿತ್ತು.ಇದೇ ತಿಂಗಳ
Read More