ಬಾಡಿಗೆಗೆ ಕಾರು ಪಡೆದು ಗಿರವಿ ಇಟ್ಟ ಭೂಪರು…ಮನನೊಂದ ಮಾಲೀಕ ನೇಣಿಗೆ ಶರಣು…ಡೆತ್ ನೋಟ್ ಬರೆದು ಆತ್ಮಹತ್ಯೆ…
ಮೈಸೂರು,ಏ5,Tv10 ಕನ್ನಡ ಬಾಡಿಗೆಗೆ ಕಾರ್ ಪಡೆದ ಭೂಪರು ಗಿರವಿ ಇಟ್ಟ ಹಿನ್ನಲೆ ಮನನೊಂದ ಕಾರ್ ಮಾಲೀಕ ಡೆತ್ ನೋಟ್ ಬರೆದು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.ಮುಜಾಹಿದ್ ಪಾಷಾ ಮೃತ ದುರ್ದೈವಿ.ಪತಿಯ ಸಾವಿಗೆ ಕಾರಣರಾದ ಅಸ್ಗರ್ ಪಾಷಾ ಹಾಗೂ ಸಲ್ಲು ಎಂಬುವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಪತ್ನಿ ಆಸ್ಮಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರು ಬಾಡಿಗೆ ಕೊಡುವ ವೃತ್ತಿಯಲ್ಲಿದ್ದ ಮುಜಾಹಿದ
Read More