ಕ್ವಾರಿಯಲ್ಲಿ ಬಂಡೆ ಕುಸಿತ…ಇಬ್ಬರು ಕಾರ್ಮಿಕರ ದುರ್ಮರಣ…ಚಾಮರಾಜನಗರದಲ್ಲಿ ದುರಂತ…
ಕ್ವಾರಿಯಲ್ಲಿ ಬಂಡೆ ಕುಸಿತ…ಇಬ್ಬರು ಕಾರ್ಮಿಕರ ದುರ್ಮರಣ…ಚಾಮರಾಜನಗರದಲ್ಲಿ ದುರಂತ… *ಚಾಮರಾಜನಗರ,ಡಿ26,Tv10 ಕನ್ನಡ”ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿದು ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಮಾರ್ ಮತ್ತು ಶಿವರಾಜು ಮೃತ ದುರ್ದೈವಿಗಳು. ಸಿದ್ದರಾಜು ಸ್ಥಿತಿ ಗಂಭೀರವಾಗಿದೆ. ಕಾಗಲವಾಡಿ ಮೊಳೆ ಗ್ರಾಮದ ಇವರೆಲ್ಲರೂ ಕ್ಲಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಕ್ವಾರೆಗೆ ಕುಳಿ ಹೊಡೆಯಬೇಕಾದರೆ ಮೇಲಿನಿಂದ ಬಂಡೆ ಬಿದ್ದಿದ್ದು, ಇದರಡಿ ಸಿಲುಕಿ
Read More