H1N1 ಗೆ ಮೈಸೂರಿನಲ್ಲಿ ಮೊದಲ ಬಲಿ…ಗರ್ಭಿಣಿ ಸಾವು…
H1N1 ಗೆ ಮೈಸೂರಿನಲ್ಲಿ ಮೊದಲ ಬಲಿ…ಗರ್ಭಿಣಿ ಸಾವು… ಮೈಸೂರು,ಸೆ1,Tv10 ಕನ್ನಡಮೈಸೂರಿ ಮಳೆ ಅವಾಂತರಗಳ ಮಧ್ಯೆ ಸಾಂಪ್ರಾದಾಯಿಕ ರೋಗಗಳ ಭೀತಿ ಶುರುವಾಗಿದೆ.ಹಂದಿ ಜ್ವರಕ್ಕೆ ಮೈಸೂರಲ್ಲಿ ಮೊದಲ ಬಲಿಯಾಗಿದೆ.ಎಚ್೧ಎನ್೧ನಿಂದ ಗರ್ಭಿಣಿ ಸಾವನ್ನಪ್ಪಿದ್ದಾರೆ.ಹುಣಸೂರಿನಕೋಣನಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ಸ್ವಾಮಿನಾಯ್ಕ ಎಂಬವರ ಪುತ್ರಿ ಪುತ್ರಿ ಛಾಯಾ ಸಾವನ್ನಪ್ಪಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ…
Read More