TV10 Kannada Exclusive

ಶಾಸಕ ಸುರೇಶ್ ಗೌಡ ಆವಾಜ್ ಪ್ರಕರಣ…ರಕ್ಷಣೆ ಕೋರಿ ಹಿರಿಯ ಅಧಿಕಾರಿ ಮೊರೆ ಹೋದ ಅರಣ್ಯ ಸಿಬ್ಬಂದಿಗಳು…

ಶಾಸಕ ಸುರೇಶ್ ಗೌಡ ಆವಾಜ್ ಪ್ರಕರಣ…ರಕ್ಷಣೆ ಕೋರಿ ಹಿರಿಯ ಅಧಿಕಾರಿ ಮೊರೆ ಹೋದ ಅರಣ್ಯ ಸಿಬ್ಬಂದಿಗಳು… ಮಂಡ್ಯ,ಆಗಸ್ಟ್5,Tv10 ಕನ್ನಡಶಾಸಕ ಸುರೇಶ್ಚಗೌಡ ಅರಣ್ಯ ಇಲಾಖೆ ಸಿಬ್ಬಂದಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಭಂಧಿಸಿದಂತೆಮಂಡ್ಯ ಜಿಲ್ಲೆಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು DCFಗೆ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದಾರೆ. ನಿನ್ನೆ ನಾಗಮಂಗಲದ ಹಾಲತಿ ಗ್ರಾಮದಲ್ಲಿಅರಣ್ಯ ಭೂಮಿ ಒತ್ತುವರಿ ವಿಚಾರವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶಾಸಕ ಸುರೇಶ್ಚಗೌಎ ಬೆದರಿಕೆ ಹಾಕಿಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.ಈ ಸ್ಥಳಕ್ಕೆ ಬರುವ ಅರಣ್ಯ
Read More

ಯಾವನೋ ಶೂಟ್ ಮಾಡಿದ್ದು…ಇತ್ಲಿಂದ ಬುಲೆಟ್ ಬಿಟ್ರೆ ತಲೆ ಒಳಗೆ ಹೋಗ್ಬೇಕು…ಎದೆಗೆ ಒದ್ದುಬಿಡ್ತೀನಿ…ಅರಣ್ಯಾಧಿಕಾರಿಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಆವಾಜ್…ಯಾಕೆ ಗೊತ್ತಾ…?

ಯಾವನೋ ಶೂಟ್ ಮಾಡಿದ್ದು…ಇತ್ಲಿಂದ ಬುಲೆಟ್ ಬಿಟ್ರೆ ತಲೆ ಒಳಗೆ ಹೋಗ್ಬೇಕು…ಎದೆಗೆ ಒದ್ದುಬಿಡ್ತೀನಿ…ಅರಣ್ಯಾಧಿಕಾರಿಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಆವಾಜ್…ಯಾಕೆ ಗೊತ್ತಾ…? ಮಂಡ್ಯ,ಆಗಸ್ಟ್5,Tv10 ಕನ್ನಡಅತಿಕ್ರಮಣ ಮಾಡಲು ಮುಂದಾದ ವ್ಯಕ್ತಿಗಳಿಂದ ಅರಣ್ಯ ರಕ್ಷಣೆ ಮಾಡಲು ಮುಂದಾದ ಅರಣ್ಯಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ ಹಿನ್ನಲೆ ಶಾಸಕ ಅವ್ಯಾಚ ಶಬ್ಧಗಳನ್ನ ಬಳಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶಾಸಕ ಸುರೇಶ್ ಗೌಡ ಕರ್ತವ್ಯ ನಿರತ ಅರಣ್ಯಾಧಿಕಾರಿಗಳಿಗೆ ಅವ್ಯಾಚ
Read More

ಪಾದಚಾರಿಗೆ ಢಿಕ್ಕಿ ಹೊಡೆದು ವಿದ್ಯುತ್ ಕಂಬ ಮುರಿದು ನಿಂತ ಕಾರು…ತಪ್ಪಿದ ಅನಾಹುತ…

ಪಾದಚಾರಿಗೆ ಢಿಕ್ಕಿ ಹೊಡೆದು ವಿದ್ಯುತ್ ಕಂಬ ಮುರಿದು ನಿಂತ ಕಾರು…ತಪ್ಪಿದ ಅನಾಹುತ… ಹುಣಸೂರು,ಆಗಸ್ಟ್ 5,Tv10 ಕನ್ನಡಪಿರಿಯಾಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ ಕಾರು ಪಾದಚಾರಿಗೆ ಢಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದ ಘಟನೆಹುಣಸೂರು ಯಶೋಧಪುರದ ಬಿಎಂ ರಸ್ತೆಯಲ್ಲಿ ನಡೆದಿದೆ. ಅರಣ್ಯ ವೀಕ್ಷಕ ಚೇತನ್ ಗೆ ಡಿಕ್ಕಿ ಹೊಡೆದಿದೆ.ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಚೇತನ್ಗಾಯಗೊಂಡು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಂತರ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ
Read More

ಶಿಕ್ಷಕಿ ಕೊಲೆ ಪ್ರಕರಣ… ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ…6 ತಿಂಗಳ ನಂತರ ಆರೋಪಿಗಳು ಅಂದರ್…ಅಕ್ರಮ ಸಂಭಂಧಕ್ಕೆ ಬಲಿಯಾದ ಟೀಚರ್

ಶಿಕ್ಷಕಿ ಕೊಲೆ ಪ್ರಕರಣ… ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ…6 ತಿಂಗಳ ನಂತರ ಆರೋಪಿಗಳು ಅಂದರ್…ಅಕ್ರಮ ಸಂಭಂಧಕ್ಕೆ ಬಲಿಯಾದ ಟೀಚರ್ … ನಂಜನಗೂಡು,ಆಗಸ್ಟ್3,Tv10 ಕನ್ನಡಕೊನೆಗೂ ಹಿಂದಿ ಶಿಕ್ಷಕಿ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.ನಂಜನಗೂಡು ನಗರಸಭೆ ಕೌನ್ಸಿಲರ್ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.ಶಿಕ್ಷಕಿಯೊಂದಿಗೆ ಪತಿಯ ಅಕ್ರಮ ಸಂಭಂಧಕ್ಕೆ ಬೇಸತ್ತಿದ್ದ ಕೌನ್ಸಿಲರ್ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.5 ನೇ ವಾರ್ಡಿನಿಂದ ನಗರಸಭೆಗೆ ಆಯ್ಕೆಯಾದ ಕೌನ್ಸಿಲರ್
Read More

ಅಕ್ಕಿಯಲ್ಲಿ ಮೂಡಿದ ಸಿದ್ದರಾಮಯ್ಯ…ಹುಟ್ಟುಹಬ್ಬಕ್ಕೆ ಕಲಾವಿದನ ಗಿಫ್ಟ್…

ಅಕ್ಕಿಯಲ್ಲಿ ಮೂಡಿದ ಸಿದ್ದರಾಮಯ್ಯ…ಹುಟ್ಟುಹಬ್ಬಕ್ಕೆ ಕಲಾವಿದನ ಗಿಫ್ಟ್… ಚಾಮರಾಜನಗರ,ಆಗಸ್ಟ್3,Tv10 ಕನ್ನಡವಿಪಕ್ಷ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಮೃತಮಹೋತ್ಸವ ಸಂಧರ್ಭದಲ್ಲಿಕಲಾವಿದ ಕೈಚಳಕದಲ್ಲಿ ವಿಶೇಷವಾಗಿ ಅರಳಿದ್ದಾರೆ.ಅಕ್ಕಿಯಲ್ಲಿ ಮೂಡಿದ ಸಿದ್ದರಾಮಯ್ಯ ಅನ್ನರಾಮಯ್ಯ ಆಗಿದ್ದಾರೆ.ಯಳಂದೂರು ತಾಲೂಕಿನ ಟಿ ಹೊಸೂರು ಗ್ರಾಮದ ಕಲಾವಿದ ಬಿ ಮಹೇಶ್ ಕೈಚಳಕದಲ್ಲಿ ಮೂಡಿ ಕಲಾಕೃತಿ ಮೂಡಿ ಬಂದಿದೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಮೊದಲ ದಿನವೇ ಘೋಷಣೆ ಮಾಡಿದ ಮಹತ್ವ ಪೂರ್ವ ಅನಾಭಾಗ್ಯ ಯೋಜನೆ ನೆನಪಿಸುವ ಕಲಾಕೃತಿ ಸುಂದರವಾಗಿ ಮೂಡಿಬಂದಿದೆ.ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಸಿದ್ದರಾಮಯ್ಯನವರ
Read More

ಹುಲಿ ಸೆರೆಗೆ ಕಾರ್ಯಾಚರಣೆ ಆರಂಭ…ದಸರಾ ಆನೆಗಳ ಮೂಲಕ ಕೂಂಬಿಂಗ್…ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಆಪರೇಷನ್ ಟೈಗರ್…

ಹುಲಿ ಸೆರೆಗೆ ಕಾರ್ಯಾಚರಣೆ ಆರಂಭ…ದಸರಾ ಆನೆಗಳ ಮೂಲಕ ಕೂಂಬಿಂಗ್…ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಆಪರೇಷನ್ ಟೈಗರ್… ನಂಜನಗೂಡು,ಆಗಸ್ಟ್2,Tv10 ಕನ್ನಡಕೊನೆಗೂ ಅರಣ್ಯಾಧಿಕಾರಿಗಳು ನರಭಕ್ಷಕ ವ್ಯಾಘ್ರನ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.ದನಗಾಹಿಯನ್ನ ಬಲಿ ಪಡೆದ ನರಭಕ್ಷಕನ ಸೆರೆ ಹಿಡಿಯಲು ಮುಂದಾಗದ ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದ ಹಾದನೂರು ಒಡೆಯನಪುರ ಗ್ರಾಮಸ್ಥರಿಗೆ ಸ್ಪಂದಿಸಿದ್ದಾರೆ.ಹಾದನೂರು ಒಡೆಯನಪುರ,ನಂಜದೇವರಬೆಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕಾರ್ಯಾಚರಣೆ ನಡೆಯಲಿದೆ.ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಕೂಂಬಿಂಗ್ ಆಪರೇಷನ್ ಆರಂಭವಾಗಿದೆ.ಸುಮಾರು 20 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.ದಸರಾದಲ್ಲಿ
Read More

ನ್ಯಾಯಾಲಯದ ಬಳಿ ಲಂಚ ಪಡೆದ ಮುಖ್ಯಪೇದೆ ACB ಬಲೆಗೆ…ವಾರೆಂಟ್ ಜಾರಿಗಾಗಿ ಡಿಮ್ಯಾಂಡ್ ಮಾಡಿದ ಖಾಕಿ…

ನ್ಯಾಯಾಲಯದ ಬಳಿ ಲಂಚ ಪಡೆದ ಮುಖ್ಯಪೇದೆ ACB ಬಲೆಗೆ…ವಾರೆಂಟ್ ಜಾರಿಗಾಗಿ ಡಿಮ್ಯಾಂಡ್ ಮಾಡಿದ ಖಾಕಿ… ಮಂಡ್ಯ,ಆಗಸ್ಟ್2,Tv10 ಕನ್ನಡಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ವಾರೆಂಟ್ ಜಾರಿ ಮಾಡಲು ಲಂಚ ಪಡೆದ ಹೆಡ್ ಕಾನ್ಸ್ ಟೇಬಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ನ್ಯಾಯಾಲಯದ ಬಳಿಯೇ ಲಂಚ ಪಡೆದ ಮುಖ್ಯಪೇದೆ ಇದೀಗ ಎಸಿಬಿ ಪೊಲೀಸರ ಅತಿಥಿ.ಮದ್ದೂರು ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶ್ರೀಕಾಂತ್ ಎಸಿಬಿ ಬಲೆಗೆ ಬಿದ್ದವರು.ಚೆಕ್ ಬೌನ್ಸ್ ಕೇಸ್ ನಲ್ಲಿ ಬೋರೇಗೌಡ ಎಂಬುವರಿಗೆ
Read More

ರುಧ್ರಭೂಮಿಯ ಕಲ್ಯಾಣಿಗೆ ಕಾಯಕಲ್ಪ…ಮತ್ತೆ ಎದ್ದುನಿಂತ ಶಿವನ ವಿಗ್ರಹ…

ರುಧ್ರಭೂಮಿಯ ಕಲ್ಯಾಣಿಗೆ ಕಾಯಕಲ್ಪ…ಮತ್ತೆ ಎದ್ದುನಿಂತ ಶಿವನ ವಿಗ್ರಹ… ಮೈಸೂರು,ಆಗಸ್ಟ್2,Tv10 ಕನ್ನಡಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿನ ಹೂಳುವ ಸ್ಮಶಾನದಲ್ಲಿರುವ ಕಲ್ಯಾಣಿಗೆ ಕಾಯಕಲ್ಪ ದೊರೆತಿದೆ.ಇತ್ತೀಚೆಗಷ್ಟೆ ಕುಸಿದು ಬಿದ್ದ ಬಿದ್ದಿದ್ದ ಗೋಪುರದ ಮೇಲಿನ ವಿಗ್ರಹ ಮತ್ತೆ ಎದ್ದು ನಿಂತಿದೆ.ಯುವಬ್ರಿಗೇಡ್ ಯುವಕರ ಹಿತಾಸಕ್ತಿಯಿಂದ ಸೊರಗಿದ್ದ ಕಲ್ಯಾಣಿಗೆ ಮರು ಜೀವ ಬಂದಿದೆ ಕೆಲವು ದಿನಗಳ ಹಿಂದೆ ಶಿವನ ವಿಗ್ರಹ ಹೊತ್ತಿದ್ದ ಕಲ್ಯಾಣಿ ಮಧ್ಯೆಯಲ್ಲಿದ್ದ ಗೋಪರ ಕುಸಿದುಬಿದ್ದಿತ್ತು.ಕಲ್ಯಾಣಿ ಸ್ವಚ್ಛತೆಗಾಗಿ ಬಂಧಿದ್ದ ಯುವಕರು ಅದೃಷ್ಟವಶಾತ್ ಪಾರಾಗಿದ್ದರು.ಗೋಪುರದ ಮೇಲಿನ ಭಾಗದಲ್ಲಿದ್ದ ಶಿವನ ವಿಗ್ರಹ
Read More

ಶಿಕ್ಷಣ ಹಾಗೂಸಂಘಟನೆಯಿಂದ ಪ್ರಗತಿ: ಶಾಸಕ ನಾಗೇಂದ್ರ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಮಡಿವಾಳ ಮಾಚಿದೇವರ ಸಂಘದ ಉದ್ಘಾಟನೆ

ಶಿಕ್ಷಣ ಹಾಗೂಸಂಘಟನೆಯಿಂದ ಪ್ರಗತಿ: ಶಾಸಕ ನಾಗೇಂದ್ರ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಮಡಿವಾಳ ಮಾಚಿದೇವರ ಸಂಘದ ಉದ್ಘಾಟನೆ ಮಡಿವಾಳ ಸಮುದಾಯ ಸೇರಿದಂತೆ ಹಿಂದುಳಿದ ಎಲ್ಲ ಕಾಯಕ ಸಮಾಜಗಳು ಶಿಕ್ಷಣ ಹಾಗೂ ಸಂಘಟನೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಹೇಳಿದರು .ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ವೀರ ಮಡಿವಾಳ ಮಾಚಿದೇವ ಸಂಘವನ್ನು ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಂಘಗಳ ಮೂಲಕ ಆಯಾ
Read More

ಕರುನಾಡ ರಕ್ಷಣಾ ವೇದಿಕೆ ಹೋರಾಟಕ್ಕೆ ಮಾತ್ರವಲ್ಲ ಸಮಾಜ ಸೇವೆಗೂ ಸದಾಸಿದ್ದ ಜಿಲ್ಲಾ ಉಸ್ತುವಾರಿ ಚಂದನ್ ಗೌಡ

ಕರುನಾಡ ರಕ್ಷಣಾ ವೇದಿಕೆ ಹೋರಾಟಕ್ಕೆ ಮಾತ್ರವಲ್ಲ ಸಮಾಜ ಸೇವೆಗೂ ಸದಾಸಿದ್ದ ಜಿಲ್ಲಾ ಉಸ್ತುವಾರಿ ಚಂದನ್ ಗೌಡ ಹಾಸನ : ಆಲೂರು ತಾಲ್ಲೂಕಿನ ಸ. ಕಿ. ಪ್ರಾ. ಶಾಲೆ ಗೇಕರವಳ್ಳಿಯಲ್ಲಿ ಕರುನಾಡ ರಕ್ಷಣಾವೇದಿಕೆ ಹಾಸನ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ ವಿತರಣೆ ಮಾಡಲಾಯಿತು ನಂತರ ವೇದಿಕೆಯ ಜಿಲ್ಲಾ ಉಸ್ತುವಾರಿ ಚಂದನ್ ಗೌಡ ಮಾತನಾಡಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ನಮ್ಮ ಪ್ರತಿಯೊಬ್ಬ
Read More