ಸಾಲ ವಸೂಲಿಗೆ ಬಟ್ಟೆಬಿಚ್ಚಿನಿಂತು ಗೃಹಿಣಿಯನ್ನ ಬಾ ಎಂದು ಕರೆದ ಭೂಪ…ನೊಂದ ಮಹಿಳೆಯಿಂದ ಪ್ರಕರಣ ದಾಖಲು…
ಮೈಸೂರು,ಮೇ19,Tv10 ಕನ್ನಡ ಸಾಲ ವಸೂಲಿಗೆ ಬಂದ ಕಿರಾತಕ ಮನೆ ಮುಂದೆ ಬಟ್ಟೆಬಿಚ್ಚಿನಿಂತು ಗೃಹಿಣಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಬಾ ಎಂದು ಕರೆದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ನಡೆದಿದೆ.ಪ್ರಸನ್ನ ಎಂಬಾತ ಗೃಹಿಣಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಿರಾತಕ. ನಾಗನಹಳ್ಳಿಯ ರಘು ಎಂಬುವರು ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಲು ಪ್ರಸನ್ನ ಬಳಿ 7 ಸಾವಿರ ಸಾಲ ಪಡೆದಿದ್ದಾರೆ.ಈ ಹಣಕ್ಕೆ 20% ಬಡ್ಡಿಯನ್ನೂ ನೀಡುತ್ತಾ ಬಂದಿದ್ದಾರೆ. ಅಸಲು ಹಣವನ್ನ 6 ತಿಂಗಳ ನಂತರ
Read More