TV10 Kannada Exclusive

ಜಲಾವೃತವಾದ ಕಾಲೇಜು ಆವರಣ…ವಿಧ್ಯಾರ್ಥಿಗಳ ಪರದಾಟ…ಕಾಂಪೌಂಡ್ ಹತ್ತಿ ಕಾಲೇಜು ಪ್ರವೇಶ…

ಜಲಾವೃತವಾದ ಕಾಲೇಜು ಆವರಣ…ವಿಧ್ಯಾರ್ಥಿಗಳ ಪರದಾಟ…ಕಾಂಪೌಂಡ್ ಹತ್ತಿ ಕಾಲೇಜು ಪ್ರವೇಶ… ನಂಜನಗೂಡು,ಸೆ1,Tv10 ಕನ್ನಡಮೈಸೂರಿನಲ್ಲಿ ಮಳೆ ಅವಾಂತರಗಳು ಹೆಚ್ಚಾಗುತ್ತಿದೆ.ನಿರಂತರ ಮಳೆಯಿಂದಾಗಿ ನಂಜನಗೂಡಿನ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣಕೆರೆಯಂತಾಗಿದೆ.ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಧ್ಯಾರ್ಥಿಗಳು ಹಿಡಿಶಾಪ ಹಾಕಿದ್ದಾರೆ.ಕಾಲೇಜಿಗೆ ಹೋಗಲಾಗದೆ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ.ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದುಃಸ್ಥಿತಿ ಇದಾಗಿದೆ.ಸಾಮಾನ್ಯ ಮಳೆಗೆ ಕಾಲೇಜು ಆವರಣ ಸಂಪೂರ್ಣ ಕೆಸರು ಗದ್ದೆಯಾಗುತ್ತಧ.ಕಾಲೇಜು ಜೊತೆಗೆ ಸರ್ಕಾರಿ ಪ್ರೌಢಶಾಲೆಯು ಇದ್ದು ಶಾಲೆಗೂ ತೆರಳಲಾಗದೆ ವಿಧ್ಯಾರ್ಥಿಗಳು ಪರದಾಡುತ್ತಿದ್ದಾರೆ.ಶಾಲಾ
Read More

H1N1 ಗೆ ಮೈಸೂರಿನಲ್ಲಿ ಮೊದಲ ಬಲಿ…ಗರ್ಭಿಣಿ ಸಾವು…

H1N1 ಗೆ ಮೈಸೂರಿನಲ್ಲಿ ಮೊದಲ ಬಲಿ…ಗರ್ಭಿಣಿ ಸಾವು… ಮೈಸೂರು,ಸೆ1,Tv10 ಕನ್ನಡಮೈಸೂರಿ ಮಳೆ ಅವಾಂತರಗಳ ಮಧ್ಯೆ ಸಾಂಪ್ರಾದಾಯಿಕ ರೋಗಗಳ ಭೀತಿ ಶುರುವಾಗಿದೆ.ಹಂದಿ ಜ್ವರಕ್ಕೆ ಮೈಸೂರಲ್ಲಿ ಮೊದಲ ಬಲಿಯಾಗಿದೆ.ಎಚ್‌೧ಎನ್೧ನಿಂದ ಗರ್ಭಿಣಿ ಸಾವನ್ನಪ್ಪಿದ್ದಾರೆ.ಹುಣಸೂರಿನಕೋಣನಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ಸ್ವಾಮಿನಾಯ್ಕ ಎಂಬವರ ಪುತ್ರಿ ಪುತ್ರಿ ಛಾಯಾ ಸಾವನ್ನಪ್ಪಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ…
Read More

ಹಳೇ ದ್ವೇಷ…ಇಬ್ಬರಿಗೆ ಚಾಕುವಿನಿಂದ ಇರಿತ…ಓರ್ವ ಸಾವು…ಮತ್ತೋರ್ವನ ಸ್ಥಿತಿ ಗಂಭೀರ…

ಹಳೇ ದ್ವೇಷ…ಇಬ್ಬರಿಗೆ ಚಾಕುವಿನಿಂದ ಇರಿತ…ಓರ್ವ ಸಾವು…ಮತ್ತೋರ್ವನ ಸ್ಥಿತಿ ಗಂಭೀರ… ಮೈಸೂರು,ಸೆಪ್ಟೆಂಬರ್1,Tv10 ಕನ್ನಡಹಳೇ ಧ್ವೇಷದ ಹಿನ್ನಲೆ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಂ.ಹಳ್ಳಿಯಲ್ಲಿ ನಡೆದಿದೆ.ಚಾಕು ಇರಿತಕ್ಕೆ ಒಳಗಾದ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರ ಎಂದು ಹೇಳಲಾಗಿದೆ.ವೆಂಕಟೇಶ್@ಕರಿಯ ಮೃತಪಟ್ಟಿದ್ದು ನವೀನ್ ಸ್ಥಿತಿ ಗಂಭೀರವಾಗಿದೆ.ಚಾಕು ಇರಿದ ಆರೋಪಿಗಳಾದ ಚಂದ್ರು@ಚಿಕನ್ ಚಂದ್ರು ಮತ್ತು ಶೆಟ್ಟಿ ಪರಾರಿಯಾಗಿದ್ದಾರೆ. ಕೆ.ಎಂ.ಹಳ್ಳಿ ಅಶ್ವತ್ಥಕಟ್ಟೆ ಬಳಿ ನವೀನ್ ಹಾಗೂ ವೆಂಕಟೇಶ್ ರಾತ್ರಿ
Read More

ಬಾಲಕಿ ಮೇಲೆ ಕುಸಿದು ಬಿದ್ದ ಮನೆ…ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು…5 ಲಕ್ಷ ಪರಿಹಾರ ಘೋಷಣೆ…

ಬಾಲಕಿ ಮೇಲೆ ಕುಸಿದು ಬಿದ್ದ ಮನೆ…ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು…5 ಲಕ್ಷ ಪರಿಹಾರ ಘೋಷಣೆ… ನಂಜನಗೂಡು,ಆಗಸ್ಟ್30,Tv10 ಕನ್ನಡಬಾಲಕಿ ಮೇಲೆ ಮನೆ ಗೋಡೆ ಕುಸಿದು ಬಿದ್ದ ಘಟನೆ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ನಿರಂತರ ಮಳೆಯಿಂದಾಗಿ ಮನೆ ಕುಸಿದಿದೆ.ಪೂರ್ಣಿ(3)ಪ್ರಾಣಾಪಾಯದಿಂದ ಉಳಿದ ಬಾಲಕಿ.ನಂಜುಂಡನಾಯಕ ಎಂಬುವರಿಗೆ ಸೇರಿದ ಮನೆ ಕುಸಿದಿದೆ.ಮಾಹಿತಿ ಅರಿತ ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ಹಾಗೂ ರೆವಿನ್ಯೂ ಇನ್ಸ್ಪೆಕ್ಟರ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣೆಯಾದ ಬಾಲಕಿಯ
Read More

ಧಾರಾಕಾರ ಮಳೆ ಚೆನ್ನಪಟ್ಟಣ ರೈಲ್ವೆ ನಿಲ್ದಾಣ ಜಲಾವೃತ…

ಧಾರಾಕಾರ ಮಳೆ ಚೆನ್ನಪಟ್ಟಣ ರೈಲ್ವೆ ನಿಲ್ದಾಣ ಜಲಾವೃತ… ಚೆನ್ನಪಟ್ಟಣ,ಆಗಸ್ಟ್29,Tv10 ಕನ್ನಡಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಚೆನ್ನಪಟ್ಟಣ ರೈಲ್ವೆ ನಿಲ್ದಾಣ ಜಲಾವೃತವಾಯಿತು.ಕೆಲಕಾಲ ರೈಲು ಸಂಚಾರವೂ ವ್ಯತ್ಯಯವಾಯಿತು.ಮಳೆ ಪ್ರಮಾಣ ತಗ್ಗಿದ ನಂತರ ರೈಲು ಸಂಚಾರ ಆರಂಭಗೊಂಡಿತು…
Read More

ಧಾರಾಕಾರ ಮಳೆಗೆ ಕುಸಿದ ಮನೆ…ರಸ್ತೆಗಳು ಜಲಾವೃತ…ಬದಲಿ ವ್ಯವಸ್ಥೆಗಾಗಿ ಸಂತ್ರಸ್ಥೆ ಮನವಿ…

ಧಾರಾಕಾರ ಮಳೆಗೆ ಕುಸಿದ ಮನೆ…ರಸ್ತೆಗಳು ಜಲಾವೃತ…ಬದಲಿ ವ್ಯವಸ್ಥೆಗಾಗಿ ಸಂತ್ರಸ್ಥೆ ಮನವಿ… ಟಿ.ನರಸೀಪುರ,ಆಗಸ್ಟ್29,Tv10 ಕನ್ನಡಮೈಸೂರಿನ ಟಿ.ನರಸೀಪುರದಲ್ಲಿ ವರುಣನ ಆರ್ಭಟಕ್ಕೆ ಮನೆ ಕುಸಿದಿದೆ.ಕಿರಗಸೂರು ಗ್ರಾಮದಲ್ಲಿ ಘಟನೆ ನಡೆದಿದೆ.ಜಮೀನು, ರಸ್ತೆಗಳು ಜಲಾವೃತವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆ ಕುಸಿತವಾಗಿದೆ.ನಿಂಗೇಗೌಡ ರಾಚಮ್ಮ ಎಂಬುವರಿಗೆ ಸೇರಿದ ಮನೆ. ಸಾಮಾಗ್ರಿಗಳೆಲ್ಲ ಸಂಪೂರ್ಣ ನಾಶವಾಗಿದೆ.ಮನೆ ಕುಸಿದು ಬೀಳುವ ಸಂದರ್ಭದಲ್ಲಿ ಯಾರು ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.ನಿಂಗೇಗೌಡ ರಾಚಮ್ಮನಿಗೆ ಇದ್ದ ಮನೆ ಇಲ್ಲದಂತಾಗಿದೆ.ಬದಲಿ ವ್ಯವಸ್ಥೆ ಅಥವಾ ಮನೆ ನಿರ್ಮಾಣ
Read More

ಸಾವಿನಲ್ಲೂ ಒಂದಾದ ತಾಯಿ ಮಗ…ಹೆಚ್.ಡಿ.ಕೋಟೆಯಲ್ಲಿ ಮನಕಲಕುವ ಘಟನೆ…

ಸಾವಿನಲ್ಲೂ ಒಂದಾದ ತಾಯಿ ಮಗ…ಹೆಚ್.ಡಿ.ಕೋಟೆಯಲ್ಲಿ ಮನಕಲಕುವ ಘಟನೆ… ಹೆಚ್.ಡಿ.ಕೋಟೆ,ಆಗಸ್ಟ್29,Tv10 ಕನ್ನಡ*ಸಾವಿನಲ್ಲೂ ತಾಯಿ ಮಗ ಒಂದಾದ ಮನಕಲಕುವ ಘಟನೆ ಹೆಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿ ನಡೆದಿದೆ. ಸಣ್ಣಮಂಚಮ್ಮ (58) ಮತ್ತು‌ ಕೃಷ್ಣ (42) ಮೃತಪಟ್ಟ ತಾಯಿ ಮಗ. ಹಠಾತ್ ಪಾರ್ಶ್ವ ವಾಯು ಗೆ ತಾಯಿ ಸಿಲುಕಿದ್ದಾರೆ. ಮೆದುಳಿಗೆ ಹಾನಿ ಆದ ಕಾರಣ ತಪಾಸಣೆ ಬಳಿಕ ತಾಯಿ ಬದುಕುವ ಸಾಧ್ಯತೆ ಇಲ್ಲ ಎಂದ ವೈದ್ಯರು ತಿಳಿಸಿದ್ದಾರೆ.ತಾಯಿ ಬದುಕಲ್ಲ ಎಂದು ಖಚಿತವಾಗುತ್ತಿದ್ದಂತೆಯೇ ಕೆಲವೇ ಕ್ಷಣದಲ್ಲಿ
Read More

ರಸ್ತೆ ಅಭಿವೃದ್ದಿಯಲ್ಲಿ ಗೋಲ್ ಮಾಲ್…ಮುಡಾ ಅಧಿಕಾರಿಗಳ ವಿರುದ್ದ ದೂರು…

ರಸ್ತೆ ಅಭಿವೃದ್ದಿಯಲ್ಲಿ ಗೋಲ್ ಮಾಲ್…ಅಧಿಕಾರಿಗಳಿಂದ ಅಧಿಕಾರಿಗಳ ವಿರುದ್ದ ದೂರು… ಮೈಸೂರು,ಆಗಸ್ಟ್ 26,Tv10 ಕನ್ನಡವಿಜಯನಗರ ಬಡಾವಣೆ ಒಂದನೇ ಹಂತ ವಾಟರ್ ಟ್ಯಾಂಕ್ ಹಾಗೂ ಫ್ರಾಧಿಕಾರದ ಕಲ್ಯಾಣಮಂಟಪ ಮುಂಭಾಗದಿಂದ ಹೊರವರ್ತುಲ ರಸ್ತೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ದಿಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987 ಮತ್ತು ಕಾಮಗಾರಿಯ ಅನುಮೋದನೆಯ ಸರ್ಕಾರದ ಆದೇಶದ ಆದೇಶದನ್ವಯ ಕಲಂ 25(1) ಮತ್ತು 25 (2) ಅನ್ನು ಅನುಸರಿಸದೇ ಪ್ರಾಧಿಕಾರದ ನಿಧಿಯನ್ನು ಬಳಸಿ ಕಾಮಗಾರಿಗೆ ಹೆಚ್ಚು ವೆಚ್ಛ ಮಾಡಿರುವ ಆರೋಪ
Read More

ದಸರಾ ಗಜಪಡೆಗೆ ಕಬ್ಬು ಬೆಲ್ಲ ನೀಡಿದ ಮಾಜಿ ಸಿಎಂ ಬಿಎಸ್ವೈ…

ದಸರಾ ಗಜಪಡೆಗೆ ಕಬ್ಬು ಬೆಲ್ಲ ನೀಡಿದ ಮಾಜಿ ಸಿಎಂ ಬಿಎಸ್ವೈ… ಮೈಸೂರು,ಆಗಸ್ಟ್ 23,Tv10 ಕನ್ನಡದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದ ಗಜಪಡೆಗೆ ಮಾಜಿ ಸಿಎಂ ಬಿ.ಎಸ್.ಯೆಡಿಯೂರಪ್ಪ ರವರು ಕಬ್ಬು ಬೆಲ್ಲ ನೀಡಿ ಜಂಬೂಸವಾರಿಯ ಯಶಸ್ಸಿಗೆ ಶುಭಕೋರಿದರು.ವೀರ್ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡುವ ಮುನ್ನ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳಿಗೆ ಉಪಚರಿಸಿದರು.ಈ ಸಂಧರ್ಭದಲ್ಲಿ ಸಚಿವ ಎಸ್ .ಟಿ. ಸೋಮಶೇಖರ್ ರವರು,ಸಂಸದ ಪ್ರತಾಪ್ ಸಿಂಹ,ಶಾಸಕರುಗಳಾದ ನಾಗೇಂದ್ರ, ನಿರಂಜನ ಕುಮಾರ್ ರವರುಗಳು
Read More

ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ…

ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ… ಮೈಸೂರು,ಆಗಸ್ಟ್22,Tv10 ಕನ್ನಡಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಹಳ್ಳಿಹಕ್ಕಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.ರಾಜಕೀಯ ಜೀವನದಲ್ಲಿ ಇದೆಲ್ಲಾ ಸಹಜ.ಆದರೆ ಮೊಟ್ಟೆ ಎಸೆದಿರುವುದು ಸರಿಯಲ್ಲ ಎಂದುವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ.ಈ ಘಟನೆಯನ್ನಸಿಎಂ, ಯಡಿಯೂರಪ್ಪ ಎಲ್ಲರೂ ಖಂಡಿಸಿದ್ದಾರೆ.ಇದನ್ನು ಹಾದಿರಂಪ ಬೀದಿ ರಂಪ‌ ಮಾಡಬೇಡಿ.ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ.ಇಷ್ಟಾದ ಮೇಲೂ ಮಡಿಕೇರಿ ಶಕ್ತಿ ಪ್ರದರ್ಶನ ಸರಿಯಲ್ಲ.ನಾಳೆ ಅನಾಹುತ
Read More