ನ್ಯಾಯಾಲಯದ ಬಳಿ ಲಂಚ ಪಡೆದ ಮುಖ್ಯಪೇದೆ ACB ಬಲೆಗೆ…ವಾರೆಂಟ್ ಜಾರಿಗಾಗಿ ಡಿಮ್ಯಾಂಡ್ ಮಾಡಿದ ಖಾಕಿ…
ನ್ಯಾಯಾಲಯದ ಬಳಿ ಲಂಚ ಪಡೆದ ಮುಖ್ಯಪೇದೆ ACB ಬಲೆಗೆ…ವಾರೆಂಟ್ ಜಾರಿಗಾಗಿ ಡಿಮ್ಯಾಂಡ್ ಮಾಡಿದ ಖಾಕಿ… ಮಂಡ್ಯ,ಆಗಸ್ಟ್2,Tv10 ಕನ್ನಡಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ವಾರೆಂಟ್ ಜಾರಿ ಮಾಡಲು ಲಂಚ ಪಡೆದ ಹೆಡ್ ಕಾನ್ಸ್ ಟೇಬಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ನ್ಯಾಯಾಲಯದ ಬಳಿಯೇ ಲಂಚ ಪಡೆದ ಮುಖ್ಯಪೇದೆ ಇದೀಗ ಎಸಿಬಿ ಪೊಲೀಸರ ಅತಿಥಿ.ಮದ್ದೂರು ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶ್ರೀಕಾಂತ್ ಎಸಿಬಿ ಬಲೆಗೆ ಬಿದ್ದವರು.ಚೆಕ್ ಬೌನ್ಸ್ ಕೇಸ್ ನಲ್ಲಿ ಬೋರೇಗೌಡ ಎಂಬುವರಿಗೆ
Read More