ವಿಧ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಮೈಸೂರು ವಿವಿ…ಒಂದು ವಾರ ಪರೀಕ್ಷೆ ಮುಂದೂಡಿಕೆ…
ಮೈಸೂರು,ಜು21,Tv10 ಕನ್ನಡಪರೀಕ್ಷೆ ಮುಂದೂಡಿಕೆಗಾಗಿ ವಿಧ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಮೈಸೂರು ವಿವಿ ಮಣಿದಿದೆ.ಪರೀಕ್ಷೆಗಳನ್ನ ಒಂದು ವಾರ ಕಾಲ ಮುಂದೂಡಿದೆ.ನಿನ್ನೆ ಮೈಸೂರು ವಿವಿ ಮುಂಭಾಗಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.ಪದವಿ ಕಾಲೇಜುಗಳು ಕೇವಲ 2 ತಿಂಗಳಷ್ಟೇ ನಡೆದಿದೆ.ಸರಿಯಾಗಿ ಪಾಠ ಪ್ರವಚನ ನಡೆಸಿಲ್ಲ.ಕನಿಷ್ಠ 15ದಿನಗಳ ಕಾಲ ಪರೀಕ್ಷೆ ಮುಂದೂಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಮೈಸೂರು ವಿವಿ ಒಂದು ವಾರ ಪರೀಕ್ಷೆ ಮುಂದೂಡಿದೆ.24-7-2023ರಿಂದ ನಿಗದಿಯಾಗಿದ್ದ ಪರೀಕ್ಷಾ ವೇಳಾ ಪಟ್ಟಿ.1-8-2023ರಿಂದ 30-8-2023ರ ವರೆಗೆ ನಡೆಸಲು
Read More