ಮುಷ್ಕರ ನಿರತ ಸರ್ಕಾರಿ ನೌಕರರಿಗೆ ಚಾಟಿ ಏಟು…ಅನಧಿಕೃತವಾಗಿ ಗೈರಾದಲ್ಲಿ ಶಿಸ್ತು ಕ್ರಮ ಎಚ್ಚರಿಕೆ…
ಮೈಸೂರು,ಮಾ1,Tv10 ಕನ್ನಡವಿವಿದ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಿ ನೌಕರರು ಮುಷ್ಕರದ ಹಾದಿ ಹಿಡಿದಿದ್ದಾರೆ.ಸರ್ಕಾರಿ ನೌಕರರೇ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.ಇದರಿಂದಾಗಿ ಸಾರ್ವಜನಿಕರ ಸೇವೆಗೆ ಅಡಚಣೆಯಾಗುತ್ತದೆ.ಹೀಗಾಗಿ ಮುಷ್ಕರ ಹತ್ತಿಕ್ಕಲು ಸರ್ಕಾರ ತಮ್ಮ ನೌಕರರಿಗೆ ಚಾಟಿ ಏಟು ಬೀಸಿದೆ.ಅನಿವಾರ್ಯ ಕಾರಣಗಳಿಂದ ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಅಧಿಕೃತವಾಗಿ ಮುಂಚಿತವಾಗಿ ರಜೆ ಮಂಜೂರು ಮಾಡಿಸಿಕೊಳ್ಳಬೇಕು.ಇದಕ್ಕೆ ವಿರುದ್ದವಾಗಿ ನಡೆದುಕೊಂಡು ಕರ್ತವ್ಯಕ್ಕೆ ಗೈರಾದ್ರೆ Dies non ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.ಈಗಾಗಲೇ ವಿಶೇಷಾಧಿಕಾರಿ ಹಾಗೂ ಸಕ್ಷಮ
Read More