ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಧಾರುಣ ಸಾವು…ಹಳಿ ದಾಟುವಾಗ ದುರ್ಘಟನೆ…
ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಧಾರುಣ ಸಾವು…ಹಳಿ ದಾಟುವಾಗ ದುರ್ಘಟನೆ… ಮಂಡ್ಯ,ಜ25,Tv10 ಕನ್ನಡಮಾಲ್ಗುಡಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಮಂಡ್ಯ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.ಮೈಸೂರಿಂದ- ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.ಕಾಚಿಗುಡ ಎಕ್ಸ್ ಪ್ರೆಸ್ ನಿಂದ ಇಳಿದಿದ್ದ ಮಹಿಳೆಯರುಹಳಿ ಧಾಟುವಾಗ ರೈಲಿಗೆ ಸಿಲುಕಿದ್ದಾರೆ.ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕಾಚಿಗುಡ ಎಕ್ಸ್ ಪ್ರೆಸ್ ರೈಲು.ಇದೇ ವೇಳೆ ಮೈಸೂರಿನಿಂದ ಬೆಂಗಳೂರಿನತ್ತ ಹೊರಟಿದ್ದ ಮಾಲ್ಗುಡಿ
Read More