ಹಸು ತೊಳೆಯಲು ಹೋದ ಮೂವರು ನೀರುಪಾಲು…ಯುಗಾದಿ ಸಿದ್ದತೆ ವೇಳೆ ದುರಂತ…ಮೃತದೇಹಗಳಿಗೆ ಶೋಧಕಾರ್ಯ…
ನಂಜನಗೂಡು,ಮಾ29,Tv10 ಕನ್ನೆ ನಾಳೆ ಯುಗಾದಿ ಹಬ್ಬ ಹಿನ್ನಲೆ ಹಸು ತೊಳೆಯಲು ಕೆರೆಗೆ ಹೋಗಿದ್ದ ಮೂವರು ನೀರು ಪಾಲಾದ ಘಟನೆನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ನಡೆದಿದೆ.ಬೆಳಿಗ್ಗೆ 8.30 ಗಂಟೆಗೆ ಹಸು ತೊಳೆಯಲು ಹೋಗಿದ್ದ ವಿನೋದ್ (17)ಬಸವೇಗೌಡ (45)ಮುದ್ದೇಗೌಡ (48) ನೀರು ಪಾಲಾಗಿದ್ದಾರೆ.ಕೆರೆಯಲ್ಲಿ ಈವರಗೆ ಮೃತದೇಹಗಳು ಪತ್ತೆಯಾಗಿಲ್ಲ.ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ…
Read More