ಆರ್ ಡಿಂಗ್ ಅಥವಾ ಹಾರ್ಡಿಂಗ್…? ನಾಮಫಲಕದಲ್ಲಿ ವೃತ್ತದ ಹೆಸರೇ ಬದಲು…ಎಡವಟ್ಟು ಯಾರದು…?
ಮೈಸೂರು,ಏ5,Tv10 ಕನ್ನಡ ಮೈಸೂರಿನ ಹೃದಯಭಾಗದಲ್ಲಿರುವ ಹಾರ್ಡಿಂಗ್ ವೃತ್ತ ಪಾರಂಪರಿಕತೆಗೂ ಸೇರಿದೆ.ಆರು ರಸ್ತೆಗಳು ಕೂಡುವ ಹಾರ್ಡಿಂಗ್ ವೃತ್ತಕ್ಕೆ ಮತ್ತೊಂದು ಹೆಸರು ಆರ್ಗೇಟ್
Read More