ವಿಧ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಮೈಸೂರು ವಿವಿ…ಒಂದು ವಾರ ಪರೀಕ್ಷೆ ಮುಂದೂಡಿಕೆ…
- TV10 Kannada Exclusive
- July 21, 2023
- No Comment
- 72
ಮೈಸೂರು,ಜು21,Tv10 ಕನ್ನಡ
ಪರೀಕ್ಷೆ ಮುಂದೂಡಿಕೆಗಾಗಿ ವಿಧ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಮೈಸೂರು ವಿವಿ ಮಣಿದಿದೆ.ಪರೀಕ್ಷೆಗಳನ್ನ ಒಂದು ವಾರ ಕಾಲ ಮುಂದೂಡಿದೆ.ನಿನ್ನೆ ಮೈಸೂರು ವಿವಿ ಮುಂಭಾಗ
ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.ಪದವಿ ಕಾಲೇಜುಗಳು ಕೇವಲ 2 ತಿಂಗಳಷ್ಟೇ ನಡೆದಿದೆ.
ಸರಿಯಾಗಿ ಪಾಠ ಪ್ರವಚನ ನಡೆಸಿಲ್ಲ.
ಕನಿಷ್ಠ 15ದಿನಗಳ ಕಾಲ ಪರೀಕ್ಷೆ ಮುಂದೂಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಮೈಸೂರು ವಿವಿ ಒಂದು ವಾರ ಪರೀಕ್ಷೆ ಮುಂದೂಡಿದೆ.
24-7-2023ರಿಂದ ನಿಗದಿಯಾಗಿದ್ದ ಪರೀಕ್ಷಾ ವೇಳಾ ಪಟ್ಟಿ.
1-8-2023ರಿಂದ 30-8-2023ರ ವರೆಗೆ ನಡೆಸಲು ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ…