ಶಕ್ತಿಧಾಮದಲ್ಲಿ ಸ್ವಾತಂತ್ರೋತ್ಸವ ಸಂಭ್ರಮ…ಶಿವರಾಜ್ ಕುಮಾರ್ ದಂಪತಿಯಿಂದ ದ್ವಜಾರೋಹಣ
- TV10 Kannada Exclusive
- August 15, 2023
- No Comment
- 78
ಶಕ್ತಿಧಾಮದಲ್ಲಿ ಸ್ವಾತಂತ್ರೋತ್ಸವ ಸಂಭ್ರಮ…ಶಿವರಾಜ್ ಕುಮಾರ್ ದಂಪತಿಯಿಂದ ದ್ವಜಾರೋಹಣ…
ಮೈಸೂರು,ಆ15,Tv10 ಕನ್ನಡ
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಮಹಿಳೆಯರ ಪುನರ್ವಸತಿ ಕೇಂದ್ರ ಶಕ್ತಿಧಾಮದಲ್ಲಿ 76 ನೇ ಸ್ವಾತಂತ್ರೋತ್ಸವ ಸಂಭ್ರಮ ಮನೆ ಮಾಡಿತ್ತು.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ ದ್ವಜಾರೋಹಣ ನೆರವೇರಿಸಿದರು.ಶಕ್ತಿಧಾಮದ ಚಿಣ್ಣರು ಶಿವರಾಜ್ ಕುಮಾರ್ ದಂಪತಿಯನ್ನ ತುಂಬು ಹೃದಯದಿಂದ ಸ್ವಾಗತಿಸಿದರು…