ಡಿಸಿ ಆಫೀಸ್ ಕಟ್ಟಡದಲ್ಲಿ ಜಿಲ್ಲಾ ಉಸ್ತುವಾರಿಗಳ ಕಚೇರಿ ಉದ್ಘಾಟನೆ…
- TV10 Kannada Exclusive
- August 15, 2023
- No Comment
- 93
ಡಿಸಿ ಆಫೀಸ್ ಕಟ್ಟಡದಲ್ಲಿ ಜಿಲ್ಲಾ ಉಸ್ತುವಾರಿಗಳ ಕಚೇರಿ ಉದ್ಘಾಟನೆ…
ಮೈಸೂರು,ಆ15,Tv10 ಕನ್ನಡ
ಜಿಲ್ಲಾಧಿಕಾರಿಗಳ ನೂತನ ಕಟ್ಟಡದಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಇಂದು ಉದ್ಘಾಟನೆಯಾಯಿತು.ಡಾ.ಹೆಚ್.ಸಿ.ಮಹದೇವಪ್ಪ ಅವರು ತಮ್ಮ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿದರು.ಮಹಾತ್ಮಗಾಂಧೀಜಿ,ಡಾ.ಬಿ.ಆರ್.ಅಂಬೇಡ್ಕರ್,ಬಸವಣ್ಣ ಹಾಗೂ ಗೌತಮ ಬುದ್ದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಈ ವೇಳೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ,ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು…