ಮುಡಾ ಹೆಸರು ರದ್ದು…ಎಂಡಿಎ ಜಾರಿ…ಇಂದಿನಿಂದಲೇ ಪಾಲನೆ…ಸರ್ಕಾರದಿಂದ ಆದೇಶ…
ಮೈಸೂರು,ಮೇ23,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಹೆಸರು ರದ್ದಾಗಿದೆ.ಇನ್ಮುಂದೆ ಎಂ.ಡಿ.ಎ.ಆಗಿ ಕರೆಯಲ್ಪಡುತ್ತದೆ.ಸರ್ಕಾರದಿಂದ ಮಹತ್ತರದ ಆದೇಶವಾಗಿದ್ದು ಇಂದಿನಿಂದಲೇ ಆದೇಶ ಜಾರಿಯಾಗಿದೆ.ಮೈಸೂರು ನಗರಾಭಿವೃದ್ದಿ
Read More