ತಾಯಿ ಸಾವು…ಖಿನ್ನತೆಗೆ ಒಳಗಾದ ಪುತ್ರ ನೇಣಿಗೆ ಶರಣು…
ತಾಯಿ ಸಾವು…ಖಿನ್ನತೆಗೆ ಒಳಗಾದ ಪುತ್ರ ನೇಣಿಗೆ ಶರಣು… ಮೈಸೂರು,ಅ20,Tv10 ಕನ್ನಡತಾಯಿ ಸಾವಿನಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಪುತ್ರ ನೇಣಿಗೆ ಶರಣಾದ ಘಟನೆ ಮೈಸೂರಿನ ದತ್ತ ನಗರದಲ್ಲಿ ನಡೆದಿದೆ.ಮಹದೇವ್(55) ಮೃತ ದುರ್ದೈವಿ.ಕಳೆದ ವರ್ಷ ಮಹದೇವ್ ರವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು.ಅಂದಿನಿಂದ ಮಹದೇವ್ ಮಾನಸಿಕವಾಗಿ
Read More